ಶನಿವಾರ, ನವೆಂಬರ್ 23, 2019
22 °C

ಟೆಕ್ಸಾಸ್ ಸ್ಫೋಟ: ಮೃತರ ಸಂಖ್ಯೆ 14ಕ್ಕೆ

Published:
Updated:

ಹ್ಯೂಸ್ಟನ್ (ಪಿಟಿಐ):  ಅಮೆರಿಕದ ಟೆಕ್ಸಾಸ್‌ನ ವೆಸ್ಟ್ ನಗರದ ರಸಗೊಬ್ಬರ ಘಟಕದಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಸತ್ತವರ ಸಂಖ್ಯೆ 14ಕ್ಕೆ ಏರಿದೆ.ಮೃತಪಟ್ಟವರ ಪತ್ತೆ  ಹಾಗೂ ಪರಿಹಾರ ಕಾರ‌್ಯ ಬಹುತೇಕ ಮುಗಿಯುತ್ತ ಬಂದಿದೆ ಎಂದು ಅಮೆರಿಕ ರಕ್ಷಣಾ ದಳದ ಅಧಿಕಾರಿಗಳು ತಿಳಿಸಿದ್ದಾರೆ. 

ಟೆಕ್ಸಾಸ್‌ನಲ್ಲಿ ಜನತೆ ಇನ್ನೂ ಈ ಸ್ಫೋಟದ ದುರಂತದಿಂದ ಹೊರ ಬರುತ್ತಿದ್ದಾರೆ ಎಂದು ಹೇಳಲಾಗಿದೆ.ಈ ದುರಂತದ ಕಹಿ ನೆನಪುಗಳಿಂದ ಜನತೆ ಹೊರಬರಲು ಮತ್ತಷ್ಟು ಸಮಯ ಬೇಕಾಗುತ್ತದೆ ಎಂದು ಗವರ್ನರ್ ರಿಕ್ ಪೆರ‌್ರಿ ತಿಳಿಸಿದ್ದಾರೆ. ನೊಂದವರಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ  ಅಧ್ಯಕ್ಷ  ಬರಾಕ್ ಒಬಾಮ  ತಿಳಿ

ಪ್ರತಿಕ್ರಿಯಿಸಿ (+)