ಟೆನಿಸ್‌: ಇಂದೋರ್‌ನಲ್ಲಿ ಡೇವಿಸ್‌ ಕಪ್‌

7

ಟೆನಿಸ್‌: ಇಂದೋರ್‌ನಲ್ಲಿ ಡೇವಿಸ್‌ ಕಪ್‌

Published:
Updated:

ನವದೆಹಲಿ (ಐಎಎನ್‌ಎಸ್‌): ಪ್ರತಿಷ್ಠಿತ ಡೇವಿಸ್‌ ಕಪ್‌ ಟೆನಿಸ್‌ ಪೈಪೋಟಿಯನ್ನು ಇಂದೋರ್‌ನಲ್ಲಿ ಆಯೋಜಿಸಲು ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ನಿರ್ಧರಿಸಿದೆ.ಚೀನಾ ತೈಪೆ ವಿರುದ್ಧದ ಈ ಪೈಪೋಟಿ 2014ರ ಜನವರಿ 31ರಿಂದ ಫೆಬ್ರುವರಿ 2ವರೆಗೆ ನಡೆಯಲಿದೆ.

‘ಇಂದೋರ್‌ನಲ್ಲಿ ಈ ಪ್ರತಿಷ್ಠಿತ ಟೂರ್ನಿ ಇದೇ ಮೊದಲ ಬಾರಿ ನಡೆಯುತ್ತಿದೆ’ ಎಂದು ಎಐಟಿಎ ಕಾರ್ಯದರ್ಶಿ ಭರತ್‌ ಓಜಾ ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry