ಬುಧವಾರ, ಮೇ 12, 2021
24 °C

ಟೆನಿಸ್: ಪ್ರಧಾನ ಹಂತಕ್ಕೆ ಮೋಹಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಮೋಹಿತ್ ರೆಡ್ಡಿ ಇಲ್ಲಿ ನಡೆಯುತ್ತಿರುವ ಎಐಟಿಎ ಟಾಲೆಂಟ್ ಸರಣಿ ಟೆನಿಸ್ ಟೂರ್ನಿಯ 16 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಪ್ರಧಾನ ಹಂತ ತಲುಪಿದ್ದಾರೆ.ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆಯಲ್ಲಿ ಭಾನುವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮೋಹಿತ್ 9-1ರಲ್ಲಿ ಆಂಧ್ರಪ್ರದೇಶದ ಎಚ್.ಎಸ್.ಸತ್ಕರ್ಣಿ ಅವರನ್ನು ಸೋಲಿಸಿದರು.ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ನಿಕಿತಾ ಪಿಂಟೊ 8-3ರಲ್ಲಿ ಪ್ರಗ್ನಾ ಪ್ರಸನ್ನ ಅವರನ್ನು ಮಣಿಸಿದರು. ಸೊನಾಕ್ಷಿ ಭಟ್ನಾಗರ್ ಹಾಗೂ ಅಂಚಲ್ ಮಂಚಾನಿ ಕೂಡ ಪ್ರಧಾನ ಹಂತ ಪ್ರವೇಶಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.