ಟೆನಿಸ್: ಭಾರತಕ್ಕೆ ಸೋಲು

7

ಟೆನಿಸ್: ಭಾರತಕ್ಕೆ ಸೋಲು

Published:
Updated:ಥಾಯ್ಲೆಂಡ್ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಏಷ್ಯಾ ಫೆಡ್ ಕಪ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ‘ಎ’ ಗುಂಪಿನ ಪಂದ್ಯದಲ್ಲಿ 1-2ರಲ್ಲಿ ಚೀನಾ ಎದುರು ಸೋಲು ಅನುಭವಿಸಿದರು.ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ 1-6, 6-0, 4-6ರಲ್ಲಿ ಜಿಂಗ್ ಜಿಂಗ್ ಲೂ ವಿರುದ್ಧವೂ, ಪೂಜಾಶ್ರೀ ವೆಂಕಟೇಶ್ 3-6, 2-6ರಲ್ಲಿ ಹೋಯ್ ಚೇನ್ ತಾಂಗ್ ಮೇಲೂ ಸೋಲು ಅನುಭವಿಸಿದರು. ಆದರೆ ರುಷ್ಮಿ ಚಕ್ರವರ್ತಿ ಅವರು 6-3, 6-2ರಲ್ಲಿ ರಾನ್ ತಯಾನ್ ಅವರನ್ನು ಮಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry