ಟೆನಿಸ್: ಮೂರನೇ ಸುತ್ತಿಗೆ ಸನಮ್

7

ಟೆನಿಸ್: ಮೂರನೇ ಸುತ್ತಿಗೆ ಸನಮ್

Published:
Updated:

ನಾನ್‌ಜಿಂಗ್, ಚೀನಾ (ಪಿಟಿಐ): ಮೊದಲ ಎರಡು ಸುತ್ತುಗಳಲ್ಲಿ `ಬೈ~ ಪಡೆದ ಭಾರತದ ಸನಮ್ ಸಿಂಗ್ ಇಲ್ಲಿ ನಡೆಯುತ್ತಿರುವ ಏಷ್ಯಾ ಫೆಸಿಫಿಕ್ ಆಸ್ಟ್ರೇಲಿಯಾ ಓಪನ್ `ವೈಲ್ಡ್ ಕಾರ್ಡ್~ ಪ್ಲೇ ಆಫ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇನ್ನು ಎರಡು ಪಂದ್ಯಗಳಲ್ಲಿ ಸನಮ್‌ಗೆ ಗೆಲುವು ಅಗತ್ಯವಿದೆ.ರಾಷ್ಟ್ರೀಯ ಚಾಂಪಿಯನ್ ಪ್ರೇರಣಾ ಭಾಂಬ್ರಿ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ಆಟಗಾರ್ತಿ `ಪ್ಲೇ ಆಫ್~ ಟೂರ್ನಿಯಲ್ಲಿ ಗೆಲುವು ಪಡೆಯಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry