ಟೆನಿಸ್: ರೋಹನ್‌ಗೆ ನಿರಾಸೆ

7

ಟೆನಿಸ್: ರೋಹನ್‌ಗೆ ನಿರಾಸೆ

Published:
Updated:

ನೈಸ್, ಫ್ರಾನ್ಸ್ (ಪಿಟಿಐ): ಭಾರತದ ರೋಹನ್ ಬೋಪಣ್ಣ ಹಾಗೂ ಸ್ಪೇನ್‌ನ ಡೇವಿಡ್ ಮಾರೇರೊ ಇಲ್ಲಿ ನಡೆದ ನೈಸ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದರು.ಎರಡನೇ ಶ್ರೇಯಾಂಕದ ಭಾರತ-ಸ್ಪೇನ್ ಜೋಡಿ 54 ನಿಮಿಷ ಹೋರಾಟ ನಡೆಸಿ 3-6, 3-6ರಲ್ಲಿ `ವೈಲ್ಡ್ ಕಾರ್ಡ್~ ಪ್ರವೇಶ ಪಡೆದಿರುವ ಅಮೆರಿಕದ ಜಾನ್ ಇಸ್ನೇರ್-ಸ್ಯಾಮ್ ಕ್ಯೂರಿಯಾ ಎದುರು ಸೋಲು ಕಂಡಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry