ಶನಿವಾರ, ಜನವರಿ 18, 2020
27 °C

ಟೆನಿಸ್: ಶರ್ಮದಾಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಕರ್ನಾಟಕದ ಶರ್ಮದಾ ಬಾಲುಇಲ್ಲಿ ನಡೆಯುತ್ತಿರುವ ಗಣೇಶ್ ನಾಯಕ್ ಐಟಿಎಫ್‌ ಮಹಿಳೆಯರ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಪರಾಭವಗೊಂಡಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ ಶರ್ಮದಾ 2–6, 6–1, 4–6 ರಿಂದ ಅಂಕಿತಾ ರೈನಾಗೆ ಶರಣಾದರು.

ಪ್ರತಿಕ್ರಿಯಿಸಿ (+)