ಟ್ರಿನಿಡಾಡ್‌ನಲ್ಲಿ ಶಿವರಾತ್ರಿ ಆಚರಣೆ

7

ಟ್ರಿನಿಡಾಡ್‌ನಲ್ಲಿ ಶಿವರಾತ್ರಿ ಆಚರಣೆ

Published:
Updated:

ಪೋರ್ಟ್ ಆಫ್ ಸ್ಪೇನ್ (ಐಎಎನ್‌ಎಸ್): ಕೆರಿಬಿಯನ್ ದ್ವೀಪ ದೇಶವಾದ ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಹಿಂದುಗಳು ಭಾರತೀಯ ಮೂಲದ ಪ್ರಧಾನಿ ಕಮಲಾ ಪ್ರಸಾದ್ ಬಿಸ್ಸೆಸರ್ ನೇತೃತ್ವದಲ್ಲಿ ಸೋಮವಾರ ಸಂಭ್ರಮದಿಂದ ಮಹಾ ಶಿವರಾತ್ರಿ ಆಚರಿಸಿದರು.

 

ದ್ವೀಪದ ಉದ್ದಗಲಕ್ಕೂ ಇರುವ ಶಿವ ದೇವಸ್ಥಾನಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಈ ಪೂಜೆಗಾಗಿ ಅವರು ಕಳೆದ ಕೆಲ ವಾರಗಳಿಂದ ಮದ್ಯ ಸೇವನೆ ಮತ್ತಿತರ ವ್ಯಸನಗಳಿಂದ ದೂರವಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry