ಭಾನುವಾರ, ಏಪ್ರಿಲ್ 18, 2021
24 °C

ಟ್ರಿಪಲ್ ಜಂಪ್: ಆರಂಭದಲ್ಲೇ ಎಡವಿದ ರಂಜಿತ್ ಮಹೇಶ್ವರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ರಿಪಲ್ ಜಂಪ್: ಆರಂಭದಲ್ಲೇ ಎಡವಿದ ರಂಜಿತ್ ಮಹೇಶ್ವರಿ

ಲಂಡನ್ (ಪಿಟಿಐ): ಒಲಿಂಪಿಕ್ಸ್‌ನಲ್ಲಿ ಮಂಗಳವಾರ ನಡೆದ ಪುರುಷರ ಟ್ರಿಪಲ್ ಜಂಪ್‌ನ ಅರ್ಹತಾ ಸುತ್ತಿನಲ್ಲಿ ಭಾರತದ ಅಥ್ಲೀಟ್ ರಂಜಿತ್ ಮಹೇಶ್ವರಿ ಅವರು ತಮ್ಮ ಮೂರು ಪ್ರಯತ್ನಗಳಲ್ಲೂ ಫೌಲ್ ಆಗುವ ಮೂಲಕ ಅರ್ಹತೆ ಗಳಿಸುವಲ್ಲಿ ಸೋತು ಹೊರನಡೆದರು.

 

2006ರಲ್ಲಿ ದೋಹಾದಲ್ಲಿ ನಡೆದ ಏಶಿಯನ್ ಕ್ರೀಡಾಕೂಟದಲ್ಲಿ ನಾಲ್ಕನೇಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು, ನಂತರ 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದಿದ್ದ ರಂಜಿತ್ ಅವರಿಗೆ ತಮ್ಮ ಮೊದಲ ಒಲಿಂಪಿಕ್ಸ್‌ನಲ್ಲಿ ಯಾವುದೇ ಸ್ಥಾನ ಪಡೆಯಲು ಸಾಧ್ಯವಾಗದೆ ಹೊರನಡೆಯುವಂತಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.