ಟ್ರ್ಯಾಕ್ಟರ್ ಡಿಕ್ಕಿ: ಪಾತ್ರೆ ವ್ಯಾಪಾರಿ ಸಾವು

7

ಟ್ರ್ಯಾಕ್ಟರ್ ಡಿಕ್ಕಿ: ಪಾತ್ರೆ ವ್ಯಾಪಾರಿ ಸಾವು

Published:
Updated:

ಬೆಂಗಳೂರು: ನಾಯಂಡಹಳ್ಳಿ ಜಂಕ್ಷನ್‌ ಬಳಿ ಗುರುವಾರ ಸಂಜೆ ತಳ್ಳುವ ಗಾಡಿಗೆ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದ ಪರಿಣಾಮ ಪಾತ್ರೆ ವ್ಯಾಪಾರಿ­ಯೊಬ್ಬರು ಮೇಲ್ಸೇತುವೆ­ಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಗಂಗೊಂಡನಹಳ್ಳಿ ನಿವಾಸಿ ಸಲ್ಮಾನ್‌ ಪಾಷಾ (20) ಮೃತಪಟ್ಟ­ವರು. ಪಾತ್ರೆ ವ್ಯಾಪಾರಿಯಾದ ಅವರು, ಪಾತ್ರೆಗಳಿದ್ದ ಗಾಡಿಯನ್ನು ತಳ್ಳಿಕೊಂಡು ಸಂಜೆ 6.30ರ ಸುಮಾರಿಗೆ ನಾಯಂಡಹಳ್ಳಿ ಮೇಲ್ಸೇತುವೆ ಮಾರ್ಗವಾಗಿ ಮನೆಗೆ ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ಟ್ರ್ಯಾಕ್ಟರ್‌ ಅವರಿಗೆ ಡಿಕ್ಕಿ ಹೊಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry