ಠೇವಣಿ ಹಿಂದಕ್ಕೆ ಪಡೆಯಲು ಸೂಚನೆ

7

ಠೇವಣಿ ಹಿಂದಕ್ಕೆ ಪಡೆಯಲು ಸೂಚನೆ

Published:
Updated:

ಬೆಂಗಳೂರು: ಕೋರ್ಟ್ ಸುಪರ್ದಿಯಲ್ಲಿರುವ 2000ನೇ ಇಸವಿವರೆಗಿನ ಠೇವಣಿಯನ್ನು ಶೀಘ್ರ ಹಿಂಪಡೆಯಬೇಕು ಎಂದು ರಿಜಿಸ್ಟ್ರಾರ್ (ನ್ಯಾಯಾಂಗ) ಕೆ.ಎಸ್. ಮುದ್ಗಲ್ ತಿಳಿಸಿದ್ದಾರೆ.2000ನೇ ಇಸವಿವರೆಗೆ ಠೇವಣಿ ಇಟ್ಟಿರುವವರ ಹೆಸರನ್ನು ಹೈಕೋರ್ಟ್, ಧಾರವಾಡ ಮತ್ತು ಗುಲ್ಬರ್ಗದ ಹೈಕೋರ್ಟ್ ಸಂಚಾರಿ ಪೀಠಗಳಲ್ಲಿ ಹಾಗೂ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯಗಳಲ್ಲಿ ಪ್ರದರ್ಶಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry