ಗುರುವಾರ , ನವೆಂಬರ್ 21, 2019
20 °C

`ಡಬಲ್ ಡೆಕ್ಕರ್' ಸಂಚಾರ ಇಂದಿನಿಂದ

Published:
Updated:

ಬೆಂಗಳೂರು: ಚೆನ್ನೈ-ಬೆಂಗಳೂರು-ಚೆನ್ನೈ ಡಬಲ್ ಡೆಕ್ಕರ್ ರೈಲು ಇದೇ 25 ರಿಂದ ಓಡಾಡಲಿದೆ. 22625/26 ಸಂಖ್ಯೆಯ ಈ ರೈಲು ಇನ್ನು ಮುಂದೆ ಪ್ರತಿ ದಿನ ಸೇವೆಯನ್ನು ಒದಗಿಸಲಿದೆ. ಚೆನ್ನೈಯಿಂದ ಬೆಳಿಗ್ಗೆ 7.25ಕ್ಕೆ ಹೊರಟು ಬೆಂಗಳೂರು ನಗರವನ್ನು ಮಧ್ಯಾಹ್ನ 1.30ಕ್ಕೆ ತಲುಪಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 2.40ಕ್ಕೆ ಹೊರಟು ಚೆನ್ನೈಯನ್ನು ರಾತ್ರಿ 8.45ಕ್ಕೆ ತಲುಪಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)