ಭಾನುವಾರ, ಮೇ 16, 2021
22 °C

ಡಬ್ಲ್ಯುಟಿಒ ಸಮಿತಿಗೆ ಪ್ರದೀಪ್ ಮೆಹ್ತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಐಎಎನ್‌ಎಸ್):ಭಾರತೀಯ ಪ್ರದೀಪ್ ಎಸ್.ಮೆಹ್ತಾ ಅವರನ್ನು ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯುಟಿಒ) ಉನ್ನತ ಮಟ್ಟದ ಸಮಿತಿಗೆ ನೇಮಿಸಿಕೊಂಡಿದೆ.ಜೈಪುರ ಮೂಲದ ಕನ್ಸ್ಯೂಮರ್ ಯುನಿಟಿ ಅಂಡ್ ಟ್ರಸ್ಟ್(ಸಿಯುಟಿಎಸ್) ಮಹಾ ಕಾರ್ಯದರ್ಶಿಯಾದ ಪ್ರದೀಪ್ ಅವರನ್ನು 21ನೇ ಶತಮಾನದ ವಾಣಿಜ್ಯ ಸವಾಲುಗಳನ್ನು ಗುರುತಿಸುವ ಸಮಿತಿಗೆ ನೇಮಿಸಿರುವುದಾಗಿಯೂ, ಸಮಿತಿಯ ಮೊದಲ ಸಭೆ ಜಿನೇವಾದಲ್ಲಿ ಮೇ 16ರಂದು ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.