ಗುರುವಾರ , ನವೆಂಬರ್ 14, 2019
19 °C

ಡಯಾಲಿಸಿಸ್‌ಗೆ ನೆರವು: ದಾನಿಗಳಲ್ಲಿ ಮನವಿ

Published:
Updated:

ನನ್ನ ವಯಸ್ಸು 63.  ಕಳೆದ ಮೂರು ತಿಂಗಳಿಂದ ಮೂತ್ರಪಿಂಡದಲ್ಲಿ ನನಗೆ ತೊಂದರೆ ಕಾಣಿಸಿಕೊಂಡು ಡಯಾಲಿಸಿಸ್ ಮತ್ತಿತರ ವೈದ್ಯಕೀಯ ಔಷಧೋಪಚಾರಗಳಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿರುತ್ತದೆ. ಬಾಡಿಗೆ ಟ್ಯಾಕ್ಸಿ ಚಾಲಕನಾಗಿದ್ದ ನನಗೆ ಈ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟವಾಗಿದೆ.ಮೂರು ತಿಂಗಳಿಂದ ಕಾರು ಚಾಲಕ ಉದ್ಯೋಗವನ್ನು ಮುಂದುವರಿಸುವುದೂ ಸಾಧ್ಯವಾಗಿಲ್ಲ, ಪತ್ನಿ ಹಾಗೂ ಮೂವರು ಪುಟ್ಟ ಮಕ್ಕಳ ಕುಟುಂಬದಲ್ಲಿ ನಾನೊಬ್ಬನೇ ದುಡಿಯುವ ವ್ಯಕ್ತಿ. ನನ್ನ ದುಡಿಮೆ ಇಲ್ಲದೆ ನಮ್ಮ ಕುಟುಂಬವೀಗ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಕಷ್ಟಕಾಲದಲ್ಲಿ ದಾನಿಗಳು ಹಾಗೂ ಸಂಘಸಂಸ್ಥೆಗಳಿಂದ ನೆರವಿಗಾಗಿ ಈ ಮೂಲಕ ಮೊರೆಯಿಡುತ್ತಿದ್ದೇನೆ.ಬೆಂಗಳೂರಿನ  ವಿದ್ಯಾರಣ್ಯಪುರದ ಕರ್ನಾಟಕ ಬ್ಯಾಂಕ್‌ನಲ್ಲಿರುವ ನನ್ನ ಉಳಿತಾಯ ಖಾತೆ ನಂಬರ್ 1232500100996201. ಐಎಫ್‌ಎಸ್‌ಸಿ ಕೋಡ್ :  ಕೆಎಆರ್‌ಬಿ 0001123. ಮೊಬೈಲ್ ನಂಬರ್ : 97404 69884.

 

ಪ್ರತಿಕ್ರಿಯಿಸಿ (+)