ಭಾನುವಾರ, ಆಗಸ್ಟ್ 25, 2019
20 °C

ಡಾಂಬರು ಹಾಕಿಸಿ

Published:
Updated:

ಬಿಬಿಎಂಪಿ ವ್ಯಾಪ್ತಿಗೆ ಸೇರಿದ ವಾರ್ಡ್ ಸಂಖ್ಯೆ 87ರಲ್ಲಿರುವ ರಮೇಶನಗರದ ಸೆಂಟ್ರಲ್ ಸ್ಟ್ರೀಟ್‌ನ ರಸ್ತೆಗಳು ಗುಂಡಿ ಬಿದ್ದಿವೆ. ಪರಿಣಾಮವಾಗಿ ಜನರು ಮತ್ತು ವಾಹಗಳು ಸಂಚರಿಸಲು ತುಂಬ ತೊಂದರೆಯಾಗುತ್ತಿದೆ.ಅದೂ ಅಲ್ಲದೇ ಈ ರಸ್ತೆ ಡಾಂಬರು ಕಂಡು ತುಂಬ ವರ್ಷಗಳೇ ಕಳೆದಿವೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ರಸ್ತೆಗೆ ಡಾಂಬರು ಹಾಕಿಸಿ ಜನರ ಸಂಚಾರ ತೊಂದರೆಯನ್ನು ಪರಿಹರಿಸಬೇಕು.

 

Post Comments (+)