ಡಾಂಬರ್ ಕಾಣದ ರಸ್ತೆ

7

ಡಾಂಬರ್ ಕಾಣದ ರಸ್ತೆ

Published:
Updated:

ಹೆಬ್ಬಾಳ ಕೆಂಪಾಪುರದ ಪಂಪ ಎಕ್ಸ್‌ಟೆನ್ಷನ್‌ನ ಎಂಟನೇ ಎ ಅಡ್ಡರಸ್ತೆಯು ಕೇವಲ 10- ಅಡಿ ಅಗಲವಿದೆ. ಕಳೆದೊಂದು ದಶಕದಿಂದ ಈ ಪ್ರದೇಶದಲ್ಲಿ 20 ಕುಟುಂಬಗಳು ವಾಸಿಸುತ್ತಿದ್ದರೂ ಇಲ್ಲಿವರೆಗೂ ಈ ರಸ್ತೆಗೆ ಡಾಂಬರೀಕರಣವಾಗಿಲ್ಲ.ನಾಲ್ಕು ವರ್ಷಗಳ ಹಿಂದೆ ಒಳಚರಂಡಿ ಕಾಮಗಾರಿಗಾಗಿ ಅಗೆದರು. ಇದೀಗ ಪ್ರತಿ ಬಾರಿ ಮಳೆ ಬಂದಾಗಲೂ ಈ ರಸ್ತೆ ಕೆರೆಯಂತಾಗುತ್ತದೆ. ಈ ರಸ್ತೆಗೆ ಡಾಂಬರೀಕರಣ ಆಗುವುದು ಎಂದು?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry