ಡಾನ್ಸ್ ರಾಜ ಡಾನ್ಸ್...

7
ಪಿಕ್ಚರ್ ಪ್ಯಾಲೆಸ್

ಡಾನ್ಸ್ ರಾಜ ಡಾನ್ಸ್...

Published:
Updated:
ಡಾನ್ಸ್ ರಾಜ ಡಾನ್ಸ್...

ಸಿಎಂಆರ್ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರೆಲ್ಲಾ  ತುಂಬಾ ರೋಮಾಂಚನಗೊಂಡಿದ್ದರು. `ಮುಕ್ಕಾಲ, ಮುಕಾಬಿಲಾ' ಸ್ಟೈಲ್‌ನಲ್ಲಿ ವಿದ್ಯಾರ್ಥಿ ಡ್ಯಾನ್ಸರ್‌ಗಳು ಮೈಮೂಳೆ ಇಲ್ಲದವರಂತೆ ನೃತ್ಯ ಮಾಡಿ  ಮೈನವಿರೇಳಿಸುವಂತೆ ಮಾಡಿದರು.

ಗಾಢ ನೀಲಿ ಹಾಗೂ ಹಳದಿ ಬಣ್ಣದ ಕುಸುರಿ ಕಲೆಯುಳ್ಳ ಲಂಗ ದಾವಣಿ ಧರಿಸಿಬಂದಿದ್ದ ವಿದ್ಯಾರ್ಥಿಗಳು ಸಮಾರಂಭಕ್ಕೆ ಕಳೆಕಟ್ಟಿದರು. ಹಾಗೆಯೇ ಸೆಂಟ್ ಕ್ಲಾರೆಟ್‌ನ ವಿದ್ಯಾರ್ಥಿಗಳು ಹಾಡಿ, ಕುಣಿದು ವಾರ್ಷಿಕೋತ್ಸವಕ್ಕೆ ರಂಗು ತುಂಬಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry