ಡಿಎನ್‌ಎಸ್ ಚೇಂಜರ್ ಕುತಂತ್ರಾಂಶದ ಪ್ರಭಾವ

ಮಂಗಳವಾರ, ಜೂಲೈ 23, 2019
25 °C

ಡಿಎನ್‌ಎಸ್ ಚೇಂಜರ್ ಕುತಂತ್ರಾಂಶದ ಪ್ರಭಾವ

Published:
Updated:

ವಾಷಿಂಗ್ಟನ್ (ಎಎಫ್‌ಪಿ): `ಡಿಎನ್‌ಎಸ್ ಚೇಂಜರ್~ ಹೆಸರಿನ `ಕುತಂತ್ರಾಂಶ~ದ ಪ್ರಭಾವದಿಂದಾಗಿ (ಮಾಲ್‌ವೇರ್) ಸೋಮವಾರ ವಿಶ್ವದಾದ್ಯಂತ ಸಾವಿರಾರು ಇಂಟರ್‌ನೆಟ್ ಬಳಕೆದಾರರ ಕಂಪ್ಯೂಟರ್‌ಗಳು ಇಂಟರ್‌ನೆಟ್ ಸೌಲಭ್ಯ ಕಳೆದುಕೊಂಡಿರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.`ಡಿಎನ್‌ಎಸ್ ಚೇಂಜರ್~ ಕುತಂತ್ರಾಂಶದ ಸಮಸ್ಯೆಗೆ ಅಮೆರಿಕ ಸರ್ಕಾರ ನೀಡಿದ್ದ ಪರಿಹಾರ ಸೂತ್ರ ವಿಫಲವಾಗುವುದರೊಂದಿಗೆ ಈ ಸಮಸ್ಯೆ ಮತ್ತೆ ಮುಂದುವರಿದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry