ಡಿಎನ್‌ಎ ಪರೀಕ್ಷೆ ಪ್ರಶ್ನಿಸಿ ತಿವಾರಿ .ಸುಪ್ರೀಂಕೋರ್ಟ್‌ಗೆ

7

ಡಿಎನ್‌ಎ ಪರೀಕ್ಷೆ ಪ್ರಶ್ನಿಸಿ ತಿವಾರಿ .ಸುಪ್ರೀಂಕೋರ್ಟ್‌ಗೆ

Published:
Updated:

ನವದೆಹಲಿ (ಪಿಟಿಐ):  ಅಕ್ರಮ ಸಂತಾನ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿರುವ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಕಾಂಗ್ರಸ್‌ನ ಹಿರಿಯ ನಾಯಕ ಎನ್.ಡಿ. ತಿವಾರಿ ಸೋಮವಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು ತಡೆಯಾಜ್ಞೆ ಕೋರಿದ್ದಾರೆ..ದೆಹಲಿ ಹೈಕೋರ್ಟ್‌ನ ಆದೇಶ ತಮ್ಮ ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ತಿವಾರಿ ಅರ್ಜಿಯಲ್ಲಿ   ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry