ಡಿಎಲ್‌ಎಫ್ `ಬೆಲ್ಲಾಗ್ರೀನ್ಸ್'

7

ಡಿಎಲ್‌ಎಫ್ `ಬೆಲ್ಲಾಗ್ರೀನ್ಸ್'

Published:
Updated:

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮಾರ್ಗದಲ್ಲಿ `ಬೆಲ್ಲಾಗ್ರೀನ್ಸ್' ಅದ್ದೂರಿ ವಸತಿ ಯೋಜನೆಯನ್ನು ಡಿಎಲ್‌ಎಫ್ ಕಂಪೆನಿ ಆರಂಭಿಸಿದೆ.ಮೆಡಿಟರೇನಿಯನ್ ವಾಸ್ತುಶಿಲ್ಪ ಪ್ರೇರಿತ `ಬೆಲ್ಲಾ ಗ್ರೀನ್ಸ್'ನಲ್ಲಿ 106  ಐಷಾರಾಮಿ ವಿಲ್ಲಾಗಳು 13.5 ಎಕರೆಯಲ್ಲಿ ನಿರ್ಮಾಣಗೊಳ್ಳಲಿವೆ.

4 ಮಲಗುವ ಕೋಣೆಗಳಿರುವ 3332-3470 ಚದರಡಿಯ ಮತ್ತು 5 ಮಲಗುವ ಕೋಣೆಗಳ 4100-4600 ಚದರಡಿ ವಿಸ್ತೀರ್ಣದ ವಿಲ್ಲಾಗಳನ್ನು ಭಾರತೀಯ ವಾಸ್ತುಶಾಸ್ತ್ರದಂತೆ  ವಿನ್ಯಾಸಗೊಳಿಸಲಾಗಿದೆ. ಸೀಮಿತ ಅವಧಿವರೆಗೆ ರೂ. 15 ಲಕ್ಷ ರಿಯಾಯಿತಿ ಇದೆ ಎಂದು ಡಿಎಲ್‌ಎಫ್ ಉಪಾಧ್ಯಕ್ಷ ಮೋಹಿತ್ ಗುಜ್ರಾಲ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry