ಡಿಎಸಿ ವಾರಾಂತ್ಯ ಅಥ್ಲೆಟಿಕ್ ಕೂಟ: ಮಿಂಚಿದ ನಾರಾಯಣ, ವೈಷ್ಣವಿ

7

ಡಿಎಸಿ ವಾರಾಂತ್ಯ ಅಥ್ಲೆಟಿಕ್ ಕೂಟ: ಮಿಂಚಿದ ನಾರಾಯಣ, ವೈಷ್ಣವಿ

Published:
Updated:
ಡಿಎಸಿ ವಾರಾಂತ್ಯ ಅಥ್ಲೆಟಿಕ್ ಕೂಟ: ಮಿಂಚಿದ ನಾರಾಯಣ, ವೈಷ್ಣವಿ

ಬೆಂಗಳೂರು: ದೆಹಲಿ ಪಬ್ಲಿಕ್ ಸ್ಕೂಲ್‌ನ ನಾರಾಯಣ ಸರಳಾಯ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ `ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್~ ಪ್ರಾಯೋಜಿತ 23ನೇ ವಾರ್ಷಿಕ ಎರಡನೇ ವಾರಾಂತ್ಯ ಅಥ್ಲೆಟಿಕ್ ಕೂಟದ 16 ವರ್ಷ ವಯಸ್ಸಿನೊಳಗಿನವರ ಬಾಲಕರ ವಿಭಾಗದ 100 ಮೀ. ಓಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರು.ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸ್ಪರ್ಧೆಯಲ್ಲಿ ನಾರಾಯಣ 11.8 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿದರು. ದೇವಮಾತಾ ಸೆಂಟ್ರಲ್ ಸ್ಕೂಲ್‌ನ ಎಂ. ಚೇತನ್ ಗೌಡ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. ಬಾಲ್ಡ್‌ವಿನ್ ಗರ್ಲ್ಸ್ ಹೈಸ್ಕೂಲ್‌ನ ಟಾಮಿ ವೈಷ್ಣವಿ ಬಾಲಕಿಯರ 12 ವರ್ಷ ವಯಸ್ಸಿನೊಳಗಿನವರ ವಿಭಾಗದ 100 ಮೀ. ಓಟದಲ್ಲಿ ಅಗ್ರಸ್ಥಾನ ಪಡೆದರು. ವಾರಾಂತ್ಯ ಅಥ್ಲೆಟಿಕ್ ಕೂಟದ ಫಲಿತಾಂಶಗಳು ಇಂತಿವೆ.ಬಾಲಕರ ವಿಭಾಗ:

16 ವರ್ಷ ವಯಸ್ಸಿನೊಳಗಿನವರು:


100 ಮೀ. ಓಟ: ನಾರಾಯಣ ಸರಳಾಯ (ದೆಹಲಿ ಪಬ್ಲಿಕ್ ಸ್ಕೂಲ್)-1, ಎಂ. ಚೇತನ್ ಗೌಡ (ದೇವಮಾತಾ ಸೆಂಟ್ರಲ್ ಸ್ಕೂಲ್)-2, ಪಿ. ಆದಿತ್ಯ (ನ್ಯೂ ಕೇಂಬ್ರಿಡ್ಜ್ ಇಂಗ್ಲಿಷ್ ಸ್ಕೂಲ್)-3. ಕಾಲ: 11.8 ಸೆಕೆಂಡ್.; 800 ಮೀ. ಓಟ: ಬಿ. ಮಹೇಶ್ (ಗಾಂಧಿ ವಿದ್ಯಾಲಯ ಹೈಸ್ಕೂಲ್)-1, ಕರಣ್ ಮಂಜುನಾಥ್ (ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್)-2, ರಿಚರ್ಡ್ ಸುವಾರಿಸ್ (ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್)-3. ಕಾಲ: 2:20.5 ಸೆ.; 3000 ಮೀ. ಓಟ: ಬಿ. ಮಹೇಶ್ (ಗಾಂಧಿ ವಿದ್ಯಾಲಯ)-1, ರೊನಾಲ್ಡ್ ಸುವಾರಿಸ್ (ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್)-2, ರಿಚರ್ಡ್ ಸುವಾರಿಸ್ (ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್)-3, ಕಾಲ: 10:52.0 ಸೆ.; 110 ಮೀ. ಹರ್ಡಲ್ಸ್: ವಿಷ್ಣು ಎಸ್. ಭಟ್ (ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್)-1, ಕರಣ್ ಮಂಜುನಾಥ್ (ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್)-2, ಪಿ. ಆದಿತ್ಯ (ನ್ಯೂ ಕೇಂಬ್ರಿಡ್ಜ್ ಇಂಗ್ಲಿಷ್ ಸ್ಕೂಲ್)-3. ಕಾಲ: 18.5 ಸೆ.; ಲಾಂಗ್‌ಜಂಪ್: ಬಿ. ನಿತಿನ್ (ಡೆಫೊಡಿಲ್ಸ್ ಇಂಗ್ಲಿಷ್ ಸ್ಕೂಲ್)-1, ಎಂ. ರವಿ (ಕಾರ್ಮೆಲ ಶಾಲೆ)-2, ಇ. ಆಕಾಶ್ ಮೆರ್ವಿನ್ (ದೇವಮಾತಾ ಸೆಂಟ್ರಲ್ ಸ್ಕೂಲ್)-3. ದೂರ: 5.43 ಮೀ.; ಟ್ರಿಪ್‌ಲ್ ಜಂಪ್: ವಿ. ಧನುಷ್ ನಾಯಕ್ (ಗಾಂಧಿ ವಿದ್ಯಾಲಯ)-1, ಎಸ್.ಎಸ್. ರಾಹುಲ್ (ಎಸ್. ಕದಂಬಿ ವಿದ್ಯಾ ಕೇಂದ್ರ)-2, ಎಸ್. ಹಿತೇಶ್ (ನ್ಯೂ ಪಬ್ಲಿಕ್ ಇಂಗ್ಲಿಷ್ ಸ್ಕೂಲ್)-3. ದೂರ: 11.84 ಸೆ.; ಹೈಜಂಪ್: ಬಿ.ಜಿ. ಆಕಾಶ್ (ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್)-1, ಆರ್. ಕಾರ್ತಿಕ್ (ಸೇಂಟ್ ಮೇರಿಸ್ ಪಬ್ಲಿಕ್ ಸ್ಕೂಲ್)-2, ಎಸ್. ಮನೋಜ್ ಕುಮಾರ್ (ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್)-3. ಎತ್ತರ: 1.61 ಮೀ.; ಷಾಟ್‌ಪಟ್: ಭೂಷಣ್ ಸುಂದರ್ ರಾಜ್ (ಬಿಷಪ್ ಕಾಟನ್ಸ್ ಬಾಯ್ಸ ಸ್ಕೂಲ್)-1, ವರುಣ್ ಕೀರ್ತಿ ಸ್ವರೂಪ್ (ಮದರ್ ಮೇರಿ ಇಂಗ್ಲಿಷ್ ಸ್ಕೂಲ್)-2, ಬಿ. ವೇವವ್ಯಾಸ್ ಪೈ (ಸೇಂಟ್ ಆ್ಯನ್ಸ್ ಹೈಸ್ಕೂಲ್)-3. ದೂರ: 11.10 ಮೀ.ಬಾಲಕಿಯರ ವಿಭಾಗ:

12 ವರ್ಷ ವಯಸ್ಸಿನೊಳಗಿನವರು:
100 ಮೀ. ಓಟ: ಟಾಮಿ ವೈಷ್ಣವಿ (ಬಾಲ್ಡ್‌ವಿನ್ ಗರ್ಲ್ಸ್ ಹೈಸ್ಕೂಲ್)-1, ಶಿಫಾಲಿ ಟಂಡನ್ (ವಿದ್ಯಾನಿಕೇತನ್ ಹೈಸ್ಕೂಲ್)-2, ನೀಹಾರಿಕಾ (ಬೆಥನಿ ಹೈಸ್ಕೂಲ್)-3. ಕಾಲ: 13.6 ಸೆ.; 800 ಮೀ. ಓಟ: ಎಂ.ಬಿ. ತೇಜಸ್ವಿನಿ (ಡೆಫೊಡಿಲ್ಸ್ ಇಂಗ್ಲಿಷ್ ಸ್ಕೂಲ್)-1, ಬಿ.ಎ. ಪ್ರಗತಿ (ಎಸ್. ಕದಂಬಿ ವಿದ್ಯಾ ಕೇಂದ್ರ)-2, ಪೂರ್ಣಶ್ರೀ (ಹೋಲಿ ಏಂಜೆಲ್ಸ್ ಹೈಯರ್ ಪ್ರೈಮರಿ ಸ್ಕೂಲ್)-3. ಕಾಲ: 3:23.8 ಸೆ.; 1500 ಮೀ. ಓಟ: ನಿಕತ್ ಸುಲ್ತಾನಾ (ಹೋಲಿ ಏಂಜೆಲ್ಸ್ ಹೈಯರ್ ಪ್ರೈಮರಿ ಸ್ಕೂಲ್)-1, ಬೃಂದಾ (ಹೋಲಿ ಏಂಜೆಲ್ಸ್ ಹೈಯರ್ ಪ್ರೈಮರಿ ಸ್ಕೂಲ್)-2, ಅನುಪ್ರಿಯಾ (ಹೋಲಿ ಏಂಜೆಲ್ಸ್ ಹೈಯರ್ ಪ್ರೈಮರಿ ಸ್ಕೂಲ್)-3. ಕಾಲ: 7:55.8 ಸೆ.; 60 ಮೀ. ಹರ್ಡಲ್ಸ್: ಟಾಮಿ ವೈಷ್ಣವಿ (ಬಾಲ್ಡ್‌ವಿನ್ ಗರ್ಲ್ಸ್ ಹೈಸ್ಕೂಲ್)-1, ಎನ್.ಬಿ. ಪೂಜಾ ಲಕ್ಷ್ಮಿ (ಶೇಷಾದ್ರಿಪುರಂ ಇಂಗ್ಲಿಷ್ ಸ್ಕೂಲ್)-2, ಎಂ.ಪಿ.ಚೈತ್ರ (ಶೇಷಾದ್ರಿಪುರಂ ಇಂಗ್ಲಿಷ್ ಸ್ಕೂಲ್)-3. ಕಾಲ: 12.1 ಸೆ.; ಲಾಂಗ್‌ಜಂಪ್: ಶಿಫಾಲಿ ಟಂಡನ್ (ವಿದ್ಯಾ ನಿಕೇತನ್ ಸ್ಕೂಲ್)-1, ನೀಹಾರಿಕಾ (ಬೆಥನಿ ಹೈಸ್ಕೂಲ್)-2, ಮೀನಾ ತರವೀರ್ (ಬಾಲ್ಡ್‌ವಿನ್ ಗರ್ಲ್ಸ್ ಹೈಸ್ಕೂಲ್)-3. ದೂರ: 4.06 ಮೀ.; ಟ್ರಿಪ್‌ಲ್ ಜಂಪ್: ಆರ್. ಸಾಕ್ಷಿ (ಹೋಲಿ ಏಂಜೆಲ್ಸ್ ಹೈಯರ್ ಪ್ರೈಮರಿ ಸ್ಕೂಲ್)-1, ಮೀನಾ ತರವೀರ್ (ಬಾಲ್ಡ್‌ವಿನ್ ಗರ್ಲ್ಸ್ ಹೈಸ್ಕೂಲ್)-2, ಅಪರಾಜಿತಾ ಜಯರಾಮ್ (ವಿದ್ಯಾನಿಕೇತನ್ ಸ್ಕೂಲ್)-3. ದೂರ: 7.76 ಮೀ.; ಹೈಜಂಪ್: ಬಿ. ಸಂಸ್ಕೃತಿ (ವಿದ್ಯಾನಿಕೇತನ್ ಸ್ಕೂಲ್)-1, ಮುದ್ರಲ್ ಧನಂಜಯ್ (ಎಸ್. ಕದಂಬಿ ವಿದ್ಯಾಕೇಂದ್ರ)-2, ಸಯೀದಾ ಜವೇರಿಯಾ (ಹೋಲಿ ಏಂಜೆಲ್ಸ್ ಹೈಯರ್ ಪ್ರೈಮರಿ ಸ್ಕೂಲ್)-3. ಎತ್ತರ: 1.15 ಮೀ.; ಷಾಟ್‌ಪಟ್: ಚಾರು ರಹೇಜಾ (ವಿದ್ಯಾನಿಕೇತನ್ ಸ್ಕೂಲ್)-1, ಎಸ್. ಗ್ರೇಸಿ ಎಲಿಜಬೆತ್ (ಸೇಂಟ್ ಮೇರಿಸ್ ಪಬ್ಲಿಕ್ ಸ್ಕೂಲ್)-2, ಅಲಿಶಾ ವಿಕ್ರಮ್ (ವಿದ್ಯಾನಿಕೇತನ್ ಸ್ಕೂಲ್)-3. ದೂರ: 6.57 ಮೀ.15 ವರ್ಷ ವಯಸ್ಸಿನೊಳಗಿನವರು:

100 ಮೀ. ಓಟ:
ಕೆ. ಸೆಮರಲ್ ದಿನ್ಹಾ (ದಿ ಬೆಸ್ಟ್ ಹೈಸ್ಕೂಲ್)-1, ಇಳಾ ಮಾನ್ಯ ನವೀನ್ (ಸೇಕ್ರೆಡ್ ಹರ್ಟ್ ಗರ್ಲ್ಸ್ ಹೈಸ್ಕೂಲ್)-2, ಎಂ. ಕಾವ್ಯಾ (ಸೇಂಟ್ ಜೋಸೆಫ್ಸ್ ಕಾನ್ವೆಂಟ್ ಗರ್ಲ್ಸ್ ಸ್ಕೂಲ್)-3. ಕಾಲ: 13.4 ಸೆ.; 800 ಮೀ. ಓಟ: ಆರ್. ಕೃಪಾ (ಸೇಂಟ್ ಆ್ಯನ್ಸ್  ಗರ್ಲ್ಸ್ ಹೈಸ್ಕೂಲ್)-1, ಟಿ. ನಿಶಾ (ಕಾರ್ಮೆಲ್ ಕಾನ್ವೆಂಟ್ ಹೈಸ್ಕೂಲ್)-2, ತನುಶ್ರೀ ವಿ. ಪಂಚಾಲ್ (ವಿದ್ಯಾ ನಿಕೇತನ್ ಸ್ಕೂಲ್)-3. ಕಾಲ: 2:55.0 ಸೆ.; 1500 ಮೀ. ಓಟ: ಟಿ. ನಿಶಾ (ಕಾರ್ಮೆಲ್ ಸ್ಕೂಲ್)-1, ಆರ್. ಕೃಪಾ (ಸೇಂಟ್ ಆ್ಯನ್ಸ್ ಗರ್ಲ್ಸ್ ಹೈಸ್ಕೂಲ್)-2, ಸಿ. ಸ್ವಾತಿ (ಬೆಥನಿ ಹೈಸ್ಕೂಲ್)-3. ಕಾಲ: 6:04.1 ಸೆ.; 100 ಮೀ. ಹರ್ಡಲ್ಸ್: ಟಿ. ನಿವಿತಾ (ಕಾರ್ಮೆಲ್ ಹೈಸ್ಕೂಲ್)-1, ಅಕ್ವಿಲೀನಾ (ಹೋಲಿ ಏಂಜೆಲ್ಸ್ ಹೈಯರ್ ಪ್ರೈಮರಿ ಸ್ಕೂಲ್)-2, ಡಾಲಿ ಡಯಾನ (ಮೇರಿ ಇಮ್ಯಾಕುಲೇಟ್ ಹೈಸ್ಕೂಲ್)-3. ಕಾಲ: 18.1 ಸೆ.; ಲಾಂಗ್‌ಜಂಪ್: ಕೆ. ಸೆಮರಲ್ ದಿನ್ಹಾ (ದಿ ಬೆಸ್ಟ್ ಹೈಸ್ಕೂಲ್)-1, ಕಾವ್ಯಾ ಜೇಕಬ್ (ಕ್ಲಾರೆನ್ಸ್ ಹೈಸ್ಕೂಲ್)-2, ಸಿ.ಜಿ. ಸ್ವಾತಿ (ಮೇರಿ ಇಮ್ಯಾಕುಲೇಟ್ ಹೈಸ್ಕೂಲ್)-3. ದೂರ: 4.78 ಮೀ.; ಟ್ರಿಪ್‌ಲ್ ಜಂಪ್: ಕಾವ್ಯಾ ಜೇಕಬ್ (ಕ್ಲಾರೆನ್ಸ್ ಹೈಸ್ಕೂಲ್)-1, ಸಿ.ಜಿ. ಸ್ವಾತಿ (ಮೇರಿ ಇಮ್ಯಾಕುಲೇಟ್ ಹೈಸ್ಕೂಲ್)-2, ತನಿಷಾ ನಾಯಕ್ (ಬಾಲ್ಡ್‌ವಿನ್ ಗರ್ಲ್ಸ್ ಹೈಸ್ಕೂಲ್)-3. ದೂರ: 9.46 ಮೀ.; ಹೈಜಂಪ್: ಜಿ. ಅನ್ನಪೂರ್ಣ (ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್)-1, ತೇಜಸ್ವಿ (ಬಾಲ್ಡ್‌ವಿನ್ ಗರ್ಲ್ಸ್ ಹೈಸ್ಕೂಲ್)-2, ಅಕ್ವಿಲೀನಾ (ಹೋಲಿ ಏಂಜೆ ಲ್ಸ್ ಹೈಯರ್ ಪ್ರೈಮರಿ ಸ್ಕೂಲ್)-3. ಎತ್ತರ: 1.39 ಮೀ.; ಷಾಟ್‌ಪಟ್: ಟಿ. ನಿವಿತಾ (ಕಾರ್ಮೆಲ್ ಕಾನ್ವೆಂಟ್ ಹೈಸ್ಕೂಲ್)-1, ಸ್ಮಯನ ಕಾಮತ್ (ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್)-2, ಚಾಹನಾ ಸುರೇಶ್ (ವಿದ್ಯಾನಿಕೇತನ್ ಸ್ಕೂಲ್)-3. ದೂರ: 9.02 ಮೀ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry