ಡಿ.ಟಿ.ಎಸ್‌.ನಲ್ಲಿ ‘ಉಳಿದವರು ಕಂಡಂತೆ’

7

ಡಿ.ಟಿ.ಎಸ್‌.ನಲ್ಲಿ ‘ಉಳಿದವರು ಕಂಡಂತೆ’

Published:
Updated:

ಹೇಮಂತ್, ಅಭಿ, ಸುನಿಲ್ ನಿರ್ಮಿಸುತ್ತಿರುವ, ‘ಉಳಿದವರು ಕಂಡಂತೆ’ ಚಿತ್ರದ ಡಿ.ಟಿ.ಎಸ್. ಕಾರ್ಯ ನಡೆಯುತ್ತಿದೆ. ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ದೇಶಿಸುತ್ತಿದ್ದು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.ಕರಮ್ ಚಾವ್ಲಾ ಛಾಯಾಗ್ರಹಣ, -ಅಜಿನೀಶ್ ಸಂಗೀತವಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ, ಅಚ್ಯುತ್ ಕುಮಾರ್, ತಾರಾ, ಗೌರೀಶ್ ಅಕ್ಕಿ, ಚಿತ್ರಾ  ಇತರರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry