ಡಿವಿಎಸ್ ನಾಲಿಗೆಗೆ ಲಗಾಮು ಇರಲಿ

ಭಾನುವಾರ, ಮೇ 26, 2019
27 °C

ಡಿವಿಎಸ್ ನಾಲಿಗೆಗೆ ಲಗಾಮು ಇರಲಿ

Published:
Updated:

ರಾಯಚೂರು: ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರು `ನಾಲಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಶಾಸಕ ಕೆ.ಶಿವನಗೌಡ ನಾಯಕ ಎಚ್ಚರಿಸಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸದಾನಂದ ಗೌಡರು ಇಂಥ ಹೇಳಿಕೆ ನೀಡಿ ಸಣ್ಣತನವನ್ನು ಪ್ರದರ್ಶಿಸಿದ್ದಾರೆ. ಇದರಿಂದ ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತದೆ. ರಾಜ್ಯದಲ್ಲಿ ವೀರಶೈವ ಸಮಾಜವು ಬಲಿಷ್ಠವಾದ ಸಮಾಜವಾಗಿದೆ. ಮಾಜಿ ಸಿ.ಎಂ.  ಯಡಿಯೂರಪ್ಪ  ಹಾಗೂ ಹಿರಿಯ ಮುಖಂಡ ಸದಾನಂದಗೌಡರ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry