ಡಿ.ಸುಂದರರಾಜು ನಿಧನ

7

ಡಿ.ಸುಂದರರಾಜು ನಿಧನ

Published:
Updated:

ಬೆಂಗಳೂರು: ಹಿರಿಯ ಪತ್ರಕರ್ತ ಡಿ.ಸುಂದರರಾಜು (81) ಸೋಮವಾರ ಸಂಜೆ ನಿಧನರಾದರು.ಅವರಿಗೆ ಪತ್ನಿ ಡಾ.ಕಾಂತಾ, ಪುತ್ರಿ ಅಂಜನಾ ಇದ್ದಾರೆ.‘ಜನವಾಣಿ’ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ ಅವರು ಅಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದರು. ಆ ನಂತರ ‘ಸಂಜೆವಾಣಿ’ ಸೇರಿದರು. ಸುದ್ದಿ ಸಂಪಾದಕರಾಗಿ ಕಳೆದ ವರ್ಷ ನಿವೃತ್ತಿ ಹೊಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry