ಡಿಸೆಂಬರ್‌ನಲ್ಲಿ ಭಾರತ-ಆಸೀಸ್ ಟೆಸ್ಟ್ ಸರಣಿ

ಮಂಗಳವಾರ, ಜೂಲೈ 16, 2019
28 °C

ಡಿಸೆಂಬರ್‌ನಲ್ಲಿ ಭಾರತ-ಆಸೀಸ್ ಟೆಸ್ಟ್ ಸರಣಿ

Published:
Updated:

ಮೆಲ್ಬರ್ನ್: ಭಾರತ ತಂಡದವರು ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು ನಾಲ್ಕು ಟೆಸ್ಟ್, ಎರಡು ಟ್ವೆಂಟಿ-20 ಹಾಗೂ ತ್ರಿಕೋನ ಏಕದಿನ ಕ್ರಿಕೆಟ್ ಸರಣಿ ಆಡಲಿದ್ದಾರೆ.ಮೊದಲ ಟೆಸ್ಟ್ `ಬಾಕ್ಸಿಂಗ್ ಡೇ~ನಂದು ಮೆಲ್ಬರ್ನ್‌ನಲ್ಲಿ ಶುರುವಾಗಲಿದೆ. ತ್ರಿಕೋನ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುತ್ತಿರುವ ಮತ್ತೊಂದು ತಂಡ ಶ್ರೀಲಂಕಾ.ಟೆಸ್ಟ್ ಸರಣಿ ವೇಳಾಪಟ್ಟಿ ಇಂತಿದೆ: ಮೊದಲ ಪಂದ್ಯ: ಡಿಸೆಂಬರ್ 26-30 (ಮೆಲ್ಬರ್ನ್), ಎರಡನೇ ಪಂದ್ಯ: ಜನವರಿ 3-7 (ಸಿಡ್ನಿ), ಮೂರನೇ ಪಂದ್ಯ: ಜ. 13-17 (ಪರ್ತ್), ನಾಲ್ಕನೇ ಪಂದ್ಯ: ಜ.24-28 (ಆಡಿಲೇಡ್).ಟ್ವೆಂಟಿ-20: ಮೊದಲ ಪಂದ್ಯ: ಫೆಬ್ರುವರಿ 1 (ಸಿಡ್ನಿ), ಎರಡನೇ ಪಂದ್ಯ: ಫೆ.3 (ಮೆಲ್ಬರ್ನ್).

ತ್ರಿಕೋನ ಸರಣಿ: ಫೆ.5: ಆಸ್ಟ್ರೇಲಿಯಾ-ಭಾರತ (ಮೆಲ್ಬರ್ನ್), ಫೆ.8: ಭಾರತ-ಶ್ರೀಲಂಕಾ (ಪರ್ತ್), ಫೆ.10: ಆಸ್ಟ್ರೇಲಿಯಾ-ಶ್ರೀಲಂಕಾ (ಪರ್ತ್), ಫೆ.12: ಆಸ್ಟ್ರೇಲಿಯಾ-ಭಾರತ (ಆಡಿಲೇಡ್), ಫೆ.14: ಭಾರತ-ಶ್ರೀಲಂಕಾ (ಆಡಿಲೇಡ್), ಫೆ.17: ಆಸ್ಟ್ರೇಲಿಯಾ-ಶ್ರೀಲಂಕಾ (ಸಿಡ್ನಿ), ಫೆ.19: ಆಸ್ಟ್ರೇಲಿಯಾ-ಭಾರತ (ಬ್ರಿಸ್ಬೇನ್), ಫೆ.21: ಭಾರತ-ಶ್ರೀಲಂಕಾ (ಬ್ರಿಸ್ಬೇನ್), ಫೆ.24: ಆಸ್ಟ್ರೇಲಿಯಾ-ಶ್ರೀಲಂಕಾ (ಹೊಬಾರ್ಟ್), ಫೆ.26: ಆಸ್ಟ್ರೇಲಿಯಾ-ಭಾರತ (ಸಿಡ್ನಿ), ಫೆ.28: ಭಾರತ-ಶ್ರೀಲಂಕಾ (ಹೊಬಾರ್ಟ್), ಮಾರ್ಚ್ 02: ಆಸ್ಟ್ರೇಲಿಯಾ-ಶ್ರೀಲಂಕಾ (ಹೊಬಾರ್ಟ್), ಮಾ.4: ಮೊದಲ ಫೈನಲ್ (ಬ್ರಿಸ್ಬೇನ್), ಮಾ.6: ಎರಡನೇ ಫೈನಲ್ (ಆಡಿಲೇಡ್), ಮಾ.8: ಮೂರನೇ ಫೈನಲ್-ಅಗತ್ಯಬಿದ್ದರೆ (ಆಡಿಲೇಡ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry