ಸೋಮವಾರ, ಜೂನ್ 21, 2021
21 °C

ಡಿಸ್ಕವರಿ: ಮಕ್ಕಳಿಗಾಗಿ ಹೊಸ ಚಾನೆಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಭಾರತದಲ್ಲಿ ಮಕ್ಕಳಿಗಾಗಿ ಹೊಸ ಚಾನೆಲ್‌ನ್ನು ಆರಂಭಿಸಲಾಗುವುದು ಡಿಸ್ಕವರಿ ನೆಟ್‌ವರ್ಕ್ಸ್ ಇಂಟರ್ ನ್ಯಾಷನಲ್‌ನ ಅಧ್ಯಕ್ಷ, ಸಿಇಒ ನಾರ್ಕ್ ಹಾಲಿಂಗರ್ ಬುಧವಾರ ಹೇಳಿದ್ದಾರೆ.`ಡಿಸ್ಕವರಿ ಕಿಡ್ಸ್ ಎಂಬ ಚಾನೆಲನ್ನು ಏಪ್ರಿಲ್‌ನಲ್ಲಿ ಆರಂಭಿಸಲಾಗುವುದು. ಪ್ರಾಥಮಿಕವಾಗಿ ಈ ಚಾನೆಲ್ ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಲಭ್ಯವಾಗಲಿದೆ~ ಎಂದು ಹಾಲಿಂಗರ್ ಹೇಳಿದ್ದಾರೆ.ಭಾರತದಲ್ಲಿ ಜಾರಿಗೆ ತಂದಿರುವ ಪ್ರಾದೇಶಿಕ ಭಾಷೆಗಳಲ್ಲೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದೂ ಅವರು ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.