ಡಿ.15ರಿಂದ ವಿಶ್ವ ಸರಣಿ ಹಾಕಿ

7

ಡಿ.15ರಿಂದ ವಿಶ್ವ ಸರಣಿ ಹಾಕಿ

Published:
Updated:

ಮುಂಬೈ (ಐಎಎನ್‌ಎಸ್): ಭಾರತ ಹಾಕಿ ಫೆಡರೇಷನ್ (ಐಎಚ್‌ಎಫ್) ಆಶ್ರಯದ ವಿಶ್ವ ಹಾಕಿ ಸರಣಿಯ ಎರಡನೇ ಅವತರಣಿಕೆ ಡಿಸೆಂಬರ್ 15ರಿಂದ ಜನವರಿ 20ವರೆಗೆ ನಡೆಯಲಿದೆ.ಈ ಅವಧಿಯಲ್ಲಿ ಒಟ್ಟು 45 ಪಂದ್ಯಗಳು ಜರುಗಲಿವೆ. ಆದರೆ ಈ ಬಾರಿ ಕೇವಲ ಏಳು ತಂಡಗಳು ಪೈಪೋಟಿ ನಡೆಸಲಿವೆ. ಹಿಂದಿನ ಟೂರ್ನಿಯಲ್ಲಿ ಆಡಿದ್ದ ಚಂಡೀಗಡ ಕಾಮೆಟ್ಸ್ ಹಾಗೂ ಶೇರ್ ಏ ಪಂಜಾಬ್ ಒಂದುಗೂಡಿ ಆಡುತ್ತಿವೆ. ಈ ವಿಷಯವನ್ನು ಐಎಚ್‌ಎಫ್ ಅಧ್ಯಕ್ಷ ಆರ್.ಕೆ.ಶೆಟ್ಟಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry