ಸೋಮವಾರ, ಜನವರಿ 20, 2020
29 °C

ಡಿ.25ರಂದು ಹಾಸ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹಾಸ್ಯಬಳಗ ಮತ್ತು ಗಾನವಿನೋದಿನಿ ವತಿಯಿಂದ ಡಿ. 25ರಂದು 19ನೇ ಹಾಸ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹಾಸ್ಯ ಬಳಗದ ಸಂಚಾಲಕ ರಿಚರ್ಡ್‌ ಲೂಯಿಸ್‌ ಹೇಳಿದರು.ಜಯನಗರದ ನ್ಯಾಷನಲ್‌ ಕಾಲೇಜಿನ ಎಚ್‌.ಎನ್‌.ಕಲಾಕ್ಷೇತ್ರದಲ್ಲಿ ಕಾರ್ಯ­ಕ್ರಮ ನಡೆಯಲಿದೆ. ಹಿರಿಯ ರಂಗನಟ ಮಾಸ್ಟರ್‌ ಹಿರಣ್ಣಯ್ಯ ಅವರು ಕಾರ್ಯ­ಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕಾರ್ಯಕ್ರಮದಲ್ಲಿ ಹಾಸ್ಯ ಸಾಹಿತಿ ಪಾರ್ವತೀಸುತ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಹಾಸ್ಯ ಬಳಗದ ಸಂಚಾಲಕರಾದ ಎಂ.ಆರ್.ಸುಬ್ಬರಾಮ್‌,  ಕೆ.ಶ್ರೀನಿವಾಸ್‌, ಎನ್‌.ರಾಮನಾಥ್‌ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)