ಡಿ.8ರಿಂದ ರಾಜ್ಯ ಸೈಕ್ಲಿಂಗ್ ಸ್ಪರ್ಧೆ

7

ಡಿ.8ರಿಂದ ರಾಜ್ಯ ಸೈಕ್ಲಿಂಗ್ ಸ್ಪರ್ಧೆ

Published:
Updated:

ಜಮಖಂಡಿ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಇದೇ 8 ಮತ್ತು 9 ರಂದು ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರಿಗಾಗಿ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆ ಆಯೋಜಿಸಲಾಗಿದೆ.ಬಾಲಕರಿಗಾಗಿ ಐದು ಟ್ರ್ಯಾಕ್ ಮತ್ತು ಎರಡು ರಸ್ತೆ ಸ್ಪರ್ಧೆ ನಡೆಯಲಿದೆ. ಬಾಲಕಿಯರಿಗಾಗಿ ನಾಲ್ಕು ಟ್ರ್ಯಾಕ್ ಎರಡು ರಸ್ತೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.  ಪಾಲ್ಗೊಳ್ಳಲು ಇಚ್ಛಿಸುವ ತಂಡಗಳ ಪ್ರವೇಶ ಪತ್ರಗಳನ್ನು ಇದೇ 7 ರೊಳಗಾಗಿ ಫ್ಯಾಕ್ಸ್ (ಸಂಖ್ಯೆ 08353-220183) ಮಾಡಬೇಕೆಂದು ಸಂಘಟಕರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry