ಡೆಂಗೆಗೆ ತತ್ತರಿಸಿದ ಊಳೂರು

7

ಡೆಂಗೆಗೆ ತತ್ತರಿಸಿದ ಊಳೂರು

Published:
Updated:

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಗಡಿಭಾಗದ ಗ್ರಾಮ ಊಳೂರು ಡೆಂಗೆಯಿಂದ ತತ್ತರಿಸಿದ ವರದಿಯಾಗಿದೆ. ಕಳೆದ ಒಂದು ತಿಂಗಳಿಂದಲೂ ಗ್ರಾಮದ ಪ್ರತಿ ಕುಟುಂಬಗಳೂ ಜ್ವರದಿಂದ ಬಳಲುತ್ತಿವೆ.ಗ್ರಾಮದ 60ಕ್ಕೂ ಹೆಚ್ಚಿನ ಜನರು ಬಳ್ಳಾರಿಯ ಖಾಸಗಿ, ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರ ಆರೋಗ್ಯ ಇಲಾಖೆಯು ಈ ಊರಿನಲ್ಲಿ ಚಿಕಿತ್ಸಾ ಘಟಕವನ್ನು ತೆರೆದು ಡೆಂಗೆಯನ್ನು ತಡೆಯಬೇಕಾಗಿದೆ. 

         

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry