ಡೆಂಗೆ: ಭಾರತದಿಂದ ಔಷಧಿ ಆಮದಿಗೆ ಸೂಚನೆ

ಸೋಮವಾರ, ಮೇ 27, 2019
24 °C

ಡೆಂಗೆ: ಭಾರತದಿಂದ ಔಷಧಿ ಆಮದಿಗೆ ಸೂಚನೆ

Published:
Updated:

ಲಾಹೋರ್ (ಪಿಟಿಐ): ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡೆಂಗೆ ನಿಯಂತ್ರಣಕ್ಕಾಗಿ ಕೂಡಲೇ ಕ್ರಮ ತೆಗೆದುಕೊಳ್ಳುವ ಅಗತ್ಯವಿದ್ದು, ಭಾರತದಿಂದ ತುರ್ತಾಗಿ ಔಷಧಿ ಆಮದಿಗೆ ಮುಂದಾಗಬೇಕೆಂದು ಮುಖ್ಯಮಂತ್ರಿ ಶಹಬಾಜ್ ಷರೀಫ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry