ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಕರ್ಸ್ಟನ್‌ ಕೋಚ್‌

7

ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಕರ್ಸ್ಟನ್‌ ಕೋಚ್‌

Published:
Updated:

ಹೈದರಾಬಾದ್‌ (ಪಿಟಿಐ): ಭಾರತ ತಂಡದ ಮಾಜಿ ಕೋಚ್‌ ಗ್ಯಾರಿ ಕರ್ಸ್ಟನ್‌ ಅವರನ್ನು ಐಪಿಎಲ್‌ ತಂಡ ಡೆಲ್ಲಿ ಡೇರ್‌ಡೆವಿಲ್ಸ್‌ನ ಮುಖ್ಯ ಕೋಚ್‌ ಆಗಿ ನೇಮಕ ಮಾಡಲಾಗಿದೆ.45 ವರ್ಷ ವಯಸ್ಸಿನ ಕರ್ಸ್ಟನ್‌ ಮಾರ್ಗದರ್ಶನದಲ್ಲಿ ಭಾರತ 2011ರ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿತ್ತು. ಅಷ್ಟು ಮಾತ್ರವಲ್ಲದೇ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಅಗ್ರಪಟ್ಟ ಪಡೆದಿತ್ತು.‘ಡೇರ್‌ಡೆವಿಲ್ಸ್‌ ಆಟಗಾರರಿಗೆ ಮಾರ್ಗದರ್ಶನ ನೀಡಲು ಕಾತರದಿಂದ ಕಾಯುತ್ತಿದ್ದೇನೆ. ಇದೊಂದು ನನಗೆ ಲಭಿಸಿದ ಸುವರ್ಣಾವಕಾಶ. ಹೊಸ ಸವಾಲಿಗೆ ಸಿದ್ಧನಾಗಿದ್ದೇನೆ’ ಎಂದು ಕರ್ಸ್ಟನ್‌ ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry