ಡೇವಿಡ್ ವಾರ್ನರ್‌ಗೆ ಕೊಕ್

7
ಕ್ರಿಕೆಟ್

ಡೇವಿಡ್ ವಾರ್ನರ್‌ಗೆ ಕೊಕ್

Published:
Updated:

ಚೆಸ್ಟರ್ ಲೀ ಸ್ಟ್ರೀರಿಟ್ (ಎಎಫ್‌ಪಿ): ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಡೇವಿಡ್ ವಾರ್ನರ್ ಅವರನ್ನು ತಂಡದಿಂದ ಕೈಬಿಡಲಾಗಿದೆ.ಮಧ್ಯಮ ವೇಗಿ ಮಿಷೆಲ್ ಸ್ಟ್ರಾಕ್ ಕೂಡ ಸ್ಥಾನ ಪಡೆದಿಲ್ಲ. ಕಳಪೆ ಪ್ರದರ್ಶನದ ಕಾರಣ ವಾರ್ನರ್ ಅವರಿಗೆ ಸ್ಥಾನ ಲಭಿಸಿಲ್ಲ. ಇಂಗ್ಲೆಂಡ್ ಮತ್ತು ಆಸೀಸ್ ನಡುವಿನ ಸರಣಿ ಸೆ. 6ರಿಂದ ನಡೆಯಲಿದ್ದು, ಕೊನೆಯ ಪಂದ್ಯ 16ರಂದು ಜರುಗಲಿದೆ.

 

ತಂಡ ಉತ್ತಮ ಪ್ರದರ್ಶನ ತೋರಬೇಕು ಎನ್ನುವ ಕಾರಣಕ್ಕಾಗಿ ಬಲಿಷ್ಠ ತಂಡವನ್ನು ಪ್ರಕಟಿಸಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry