ಡೇವ್ ಕಿಮ್ ವರಿಸಿದ ನಿರ್ದೇಶಕ ಕಿಮ್

7
ಚಿತ್ರ ಸ್ವಾರಸ್ಯ

ಡೇವ್ ಕಿಮ್ ವರಿಸಿದ ನಿರ್ದೇಶಕ ಕಿಮ್

Published:
Updated:

ಸೋಲ್‌ನಲ್ಲಿ ಶನಿವಾರ ನಡೆದ ವಿವಾಹ ಸಮಾರಂಭದಲ್ಲಿ ದಕ್ಷಿಣ ಕೊರಿಯಾದ ಚಿತ್ರ ನಿರ್ದೇಶಕ ಕಿಮ್ ಝೊ ಗ್ವಾಂಗ್ಸೂ (ಬಲ) ತನ್ನ ಗೆಳೆಯ ಡೇವ್ ಕಿಮ್ ಅವರನ್ನು ಚುಂಬಿಸಿದ  ಕ್ಷಣ. ದೀರ್ಘಕಾಲದ ಗೆಳೆಯನನ್ನು ವರಿಸುವುದಾಗಿ ಮೇ ತಿಂಗಳಲ್ಲಿ ಘೋಷಿಸಿದ್ದ ಗ್ವಾಂಗ್ಸೂ ಅವರು ಎಲ್ಲರನ್ನೂ ಅಚ್ಚರಿಗೆ ಕೆಡವಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry