ಡೇ ಹತ್ಯೆ: ಪತ್ರಕರ್ತೆ ವಿರುದ್ಧ ಆರೋಪಪಟ್ಟಿ ದಾಖಲು

7

ಡೇ ಹತ್ಯೆ: ಪತ್ರಕರ್ತೆ ವಿರುದ್ಧ ಆರೋಪಪಟ್ಟಿ ದಾಖಲು

Published:
Updated:

ಮುಂಬೈ (ಐಎಎನ್‌ಎಸ್): ಹಿರಿಯ ಪತ್ರಕರ್ತ ಜ್ಯೋತಿರ್ಮಯ್ ಡೇ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆ ಜಿಗ್ನಾ ವೋರಾ ವಿರುದ್ಧ ಪೊಲೀಸರು ಮಂಗಳವಾರ ಮೊಕಾ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

`ವೋರಾ ವಿರುದ್ಧ ನಾವು ಪೂರಕ ಆರೋಪ ಪಟ್ಟಿ ಸಲ್ಲಿಸಿದ್ದೇವೆ. ಇದರಲ್ಲಿ ವೋರಾ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ ~ ಎಂದು ಮುಂಬೈ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ದೇವೇನ್ ಭಾರತಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry