ಡೊಕೊಮೊ ಆರ್‌ಸಿ499

7

ಡೊಕೊಮೊ ಆರ್‌ಸಿ499

Published:
Updated:

ಬೆಂಗಳೂರು:  ಜಿಎಸ್‌ಎಂ ಚಂದಾದಾರರಿಗಾಗಿ `ಆರ್‌ಸಿ 499' ಯೋಜನೆ ಪ್ರಕಟಿಸಲಾಗಿದ್ದು, ಗ್ರಾಹಕರು ಯಾವುದೇ ಕಾಲಮಿತಿ ಇಲ್ಲದೆ ರೂ 500ರವರೆಗೂ ಕರೆ ಸೌಲಭ್ಯ ಪಡೆಯಬಹುದು.

ಅಲ್ಲದೆ, 60 ದಿನಗಳವರೆಗೆ 2 ಜಿಬಿವರೆಗೂ ಉಚಿತ 3ಜಿ ಡೇಟಾ ಅವಕಾಶ ಇದೆ. 3ಜಿ ಮತ್ತು 2ಜಿ ವೃತ್ತಗಳಲ್ಲಿ ಕ್ರಮವಾಗಿ 21 ಎಂಬಿಪಿಎಸ್‌ಮತ್ತು 128 ಕೆಬಿಪಿಎಸ್ ದತ್ತಾಂಶ 2ಜಿಬಿವರೆಗೂ ಉಚಿತವಾಗಿ ಪಡೆಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry