ಡೊಕೊಮೊ `ಆಲ್ವೇಸ್ ಪಸ್ಲ್'

7

ಡೊಕೊಮೊ `ಆಲ್ವೇಸ್ ಪಸ್ಲ್'

Published:
Updated:

ಬೆಂಗಳೂರು: ರಾಜ್ಯದ `ಜಿಎಸ್‌ಎಂ' ಗ್ರಾಹಕರು ಪಾವತಿಸುವ ಹಣಕ್ಕೆ ತಕ್ಕದಾದ ಮೌಲ್ಯಯುತ ಸೌಲಭ್ಯ ಒದಗಿಸಲು `ಆಲ್ವೇಸ್ ಪಸ್ಲ್' ಎಂಬ ಹೊಸ ಪ್ರಿಪೇಯ್ಡ ಯೋಜನೆ ಆರಂಭಿಸಲಾಗಿದೆ ಎಂದು `ಟಾಟಾ ಡೊಕೊಮೊ' ಹೇಳಿದೆ.ಪೂರ್ವ ಪಾವತಿ ಸೇವೆ ಗ್ರಾಹಕರುರೂ.94ರ ರೀಚಾರ್ಜ್‌ಗೆ ಪೂರ್ಣ ಮೌಲ್ಯದ ಕರೆ ಮತ್ತು 100 ಉಚಿತ ಎಸ್‌ಎಂಎಸ್,ರೂ.98ಕ್ಕೆ 1 ಜಿ.ಬಿ ದತ್ತಾಂಶ ಮತ್ತು ಟಾಟಾ ಸ್ಥಳೀಯ ದೂರವಾಣಿಗೆ ನಿಮಿಷಕ್ಕೆ 10 ಪೈಸೆ ದರದಲ್ಲಿ ಕರೆ ಮತ್ತು ಮಿತಿಯಿಲ್ಲದಷ್ಟು ಉಚಿತ ಎಸ್‌ಎಂಎಸ್ ಪಡೆಯುವರು.ರೂ.99ಕ್ಕೆ 1 ಜಿ.ಬಿ ದತ್ತಾಂಶ ಮತ್ತು 2 ಸೆಕೆಂಡ್‌ಗೆ 1.2 ಪೈಸೆ ದರದಲ್ಲಿ ಸ್ಥಳೀಯ-ಎಸ್‌ಟಿಡಿ ಕರೆ ಸೌಲಭ್ಯ ಪಡೆಯುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry