ಡೊಕ್ಸೊಫಿಲಿನ್' ಬೆಲೆ ಕೇಂದ್ರ ನಿರ್ಧಾರ

ಶನಿವಾರ, ಜೂಲೈ 20, 2019
28 °C

ಡೊಕ್ಸೊಫಿಲಿನ್' ಬೆಲೆ ಕೇಂದ್ರ ನಿರ್ಧಾರ

Published:
Updated:

ನವದೆಹಲಿ (ಪಿಟಿಐ): ಆಸ್ತಮಾ ಕಾಯಿಲೆಗೆ ಸಂಬಂಧಿಸಿದ ಡೊಕ್ಸೊಫಿಲಿನ್ ಔಷಧದ ಬೆಲೆಯನ್ನು ಕೇಂದ್ರ ಸರ್ಕಾರ ನಿರ್ಧರಿಸಲಿದೆ ಎಂದು ಸುಪ್ರೀಂಕೋರ್ಟ್  ಗುರುವಾರ ಹೇಳಿರುವುದರಿಂದ ಔಷಧ ಕಂಪೆನಿಗಳಿಗೆ ಭಾರಿ ಹಿನ್ನಡೆ ಉಂಟಾಗಿದೆ. `ಥಿಯೊಫಿಲಿನ್ ಎಂಬ ರಾಸಾಯನಿಕ ಅಂಶದಿಂದ ತಯಾರಿಸಲಾಗುವ ಸಗಟು ಔಷಧ ಡೊಕ್ಸೊಫಿಲಿನ್ ದರ ನಿಗದಿಪಡಿಸುವ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ' ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಎಸ್.ಜೆ. ಮುಖ್ಯೋಪಾಧ್ಯಾಯ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry