ಡೊಮಿನೋಸ್ ಉತ್ಸವ

7

ಡೊಮಿನೋಸ್ ಉತ್ಸವ

Published:
Updated:
ಡೊಮಿನೋಸ್ ಉತ್ಸವ

ಪಿಜ್ಜಾ ಅಂದರೆ ಬಾಯಲ್ಲಿ ನೀರಾಡುತ್ತದೆ. ಅಂತಹದರಲ್ಲಿ ಕೇವಲ ಪಿಜ್ಜಾ ತಿಂದು ಖುಷಿ ಪಡುವುದಷ್ಟೇ ಅಲ್ಲ, ಉಡುಗೊರೆಯನ್ನೂ ಪಡೆಯಿರಿ ಎಂದು ವಿಶೇಷ ಅವಕಾಶವನ್ನು ಗ್ರಾಹಕರ ಮುಂದಿಟ್ಟಿದೆ ಡೊಮಿನೋಸ್. ಡೊಮಿನೋಸ್ ಪಿಜ್ಜಾ ನಗರದಲ್ಲಿ ಒಂದು ತಿಂಗಳು `ನಮ್ಮ ಬೆಂಗಳೂರು ನಮ್ಮ ಡೊಮಿನೋಸ್~ ಎಂಬ ಉತ್ಸವವನ್ನು ಈಗಾಗಲೇ ಆಯೋಜಿಸಿದ್ದು, ಗ್ರಾಹಕರಿಗೆ ಪ್ರತಿನಿತ್ಯ ಕೊಡುಗೆಗಳನ್ನು, ಹದಿನೈದು ದಿನಗಳಿಗೊಮ್ಮೆ ಬಹುಮಾನಗಳನ್ನು ಘೋಷಿಸಲಾಗುತ್ತಿದೆ. ಐಪಾಡ್, ಐಫೋನ್‌ನಂತಹ ಆಕರ್ಷಕ ಕೊಡುಗೆಗಳು ಈ ಪಟ್ಟಿಯಲ್ಲಿವೆ.ರೂ.399 ಮತ್ತು ಅದಕ್ಕಿಂತ ಹೆಚ್ಚಿನ ಬಿಲ್‌ಗೆ ಉಚಿತ ಗಾರ್ಲಿಕ್ (ಬೆಳ್ಳುಳ್ಳಿ) ಬ್ರೆಡ್, ರೂ.299 ಮತ್ತು ಅದಕ್ಕಿಂತ ಹೆಚ್ಚಿನ ಬಿಲ್‌ಗೆ ಉಚಿತ ಚಾಕೋ ಲಾವಾ ಕೇಕ್, ಇದಲ್ಲದೇ ದೊಡ್ಡ ಪಿಜ್ಜಾಗೆ ಮೀಡಿಯಂ ಪಿಜ್ಜಾ, ಮೀಡಿಯಂ ಪಿಜ್ಜಾಗೆ ರೆಗ್ಯುಲರ್ ಪಿಜ್ಜಾ ಉಚಿತ.

ನಗರದಲ್ಲಿರುವ ಡೊಮಿನೋಸ್‌ನ ಎಲ್ಲ 56 ಮಳಿಗೆಗಳಲ್ಲಿಯೂ ಜುಲೈ 30ರವರೆಗೆ ಈ ಉತ್ಸವ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry