ಡ್ರಾ ಪಂದ್ಯದಲ್ಲಿ ತುಮಕೂರು ತಂಡ

ಬುಧವಾರ, ಜೂಲೈ 17, 2019
27 °C
ಕ್ರಿಕೆಟ್: ಬೆಂಗಳೂರು ನಗರ ಇಲೆವೆನ್‌ಗೆ ಜಯ

ಡ್ರಾ ಪಂದ್ಯದಲ್ಲಿ ತುಮಕೂರು ತಂಡ

Published:
Updated:

ಬೆಂಗಳೂರು: ತುಮಕೂರು ವಲಯ ತಂಡದವರು ಭಾನುವಾರ ಇಲ್ಲಿ ಕೊನೆಗೊಂಡ ಎಸ್.ಎ.ಶ್ರೀನಿವಾಸನ್ ಸ್ಮಾರಕ 25 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕಾರ್ಯದರ್ಶಿ ಇಲೆವೆನ್ ಎದುರು ಡ್ರಾ ಸಾಧಿಸುವಲ್ಲಿ ಯಶಸ್ವಿಯಾದರು.ಎರಡು ದಿನಗಳ ಈ ಪಂದ್ಯದ ಅಂತಿಮ ದಿನ ತುಮಕೂರು ತಂಡ ತನ್ನ ಎರಡನೇ ಇನಿಂಗ್ಸ್‌ನಲ್ಲಿ 40 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಇದಕ್ಕೂ ಮೊದಲು ಕಾರ್ಯದರ್ಶಿ ಇಲೆವೆನ್ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 89.4 ಓವರ್‌ಗಳಲ್ಲಿ 360 ರನ್ ಪೇರಿಸಿತು. ಈ ಮೂಲಕ 67 ರನ್‌ಗಳ ಮುನ್ನಡೆ ಪಡೆದಿತ್ತು.ಸಂಕ್ಷಿಪ್ತ ಸ್ಕೋರ್: ತುಮಕೂರು ವಲಯ: ಮೊದಲ ಇನಿಂಗ್ಸ್: 84.1 ಓವರ್‌ಗಳಲ್ಲಿ 293 ಹಾಗೂ 40 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 196(ವಿಶ್ವನಾಥ್ ಔಟಾಗದೆ 55, ಮೊಹಮ್ಮದ್ ವಾಸೀಮ್ 55; ರಾಜ ಗಾಲ 42ಕ್ಕೆ2); ಕಾರ್ಯದರ್ಶಿ ಇಲೆವೆನ್: ಮೊದಲ ಇನಿಂಗ್ಸ್ 89.4 ಓವರ್‌ಗಳಲ್ಲಿ 360 (ಜಿ.ಎ.ರಿಷಬ್ 87, ದಿಕ್ಷಾಂಶು ನೇಗಿ 59, ಎಸ್.ರಕ್ಷಿತ್ 76; ಪವನ್ ಕುಮಾರ್ 45ಕ್ಕೆ2; ಎಚ್.ಬಿ.ರಘುವೀರ್ 121ಕ್ಕೆ4). ಫಲಿತಾಂಶ: ಪಂದ್ಯ ಡ್ರಾ.ಮಂಗಳೂರು ವಲಯ: ಮೊದಲ ಇನಿಂಗ್ಸ್ 88.3 ಓವರ್‌ಗಳಲ್ಲಿ 284 ಹಾಗೂ 28 ಓವರ್‌ಗಳಲ್ಲಿ 2 ವಿಕೆಟ್‌ಗೆ 94 (ನಸ್ರುಲ್ಲಾ 38, ನಿಶ್ಚಿತ್ ರಾಜ್ 37); ಸಂಯುಕ್ತ ನಗರ ಇಲೆವೆನ್: ಮೊದಲ ಇನಿಂಗ್ಸ್ 79 ಓವರ್‌ಗಳಲ್ಲಿ 9 ವಿಕೆಟ್‌ಗೆ 296 (ಮಿರ್ ಕೌನಿಯನ್ ಅಬ್ಬಾಸ್ 66, ಲಿಯಾನ್ ಖಾನ್ 49, ಜಿ.ಎಸ್.ಚಿರಂಜೀವಿ ಔಟಾಗದೆ 106; ಪವನ್ ಗೋಖಲೆ 74ಕ್ಕೆ3). ಫಲಿತಾಂಶ: ಪಂದ್ಯ ಡ್ರಾ.ಬೆಂಗಳೂರು ವಲಯ: ಮೊದಲ   ಇನಿಂಗ್ಸ್ 89.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 479 ಡಿಕ್ಲೇರ್ಡ್ ಹಾಗೂ 22 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 126 (ಅರ್ಜುನ್ ಹೊಯ್ಸಳ ಔಟಾಗದೆ 103, ಅಭಿಜಿತ್ ಔಟಾಗದೆ 23); ಮೈಸೂರು ವಲಯ:  ಮೊದಲ ಇನಿಂಗ್ಸ್ 58 ಓವರ್‌ಗಳಲ್ಲಿ 178 (ಎಂ.ಜಿ.ನವೀನ್ 64, ಎನ್.ನಿರ್ಮಿತ್ 51; ಮಿತ್ರಕಾಂತ್ 47ಕ್ಕೆ6); ಫಲಿತಾಂಶ: ಪಂದ್ಯ ಡ್ರಾ.

ಅಧ್ಯಕ್ಷರ ಇಲೆವೆನ್: ಮೊದಲ ಇನಿಂಗ್ಸ್ 89.5 ಓವರ್‌ಗಳಲ್ಲಿ 9 ವಿಕೆಟ್‌ಗೆ 342 ಡಿಕ್ಲೇರ್ಡ್; ಶಿವಮೊಗ್ಗ ವಲಯ: ಮೊದಲ ಇನಿಂಗ್ಸ್ 60.5 ಓವರ್‌ಗಳಲ್ಲಿ 189 (ಕಾರ್ತಿಕೇಯನ್ 51, ಯುವರಾಜ್ 40; ಅಭಿಷೇಕ್ ಭಟ್ 38ಕ್ಕೆ2, ಜೆ.ಸುಚಿತ್ 45ಕ್ಕೆ5, ಡೇವಿಡ್ ಮಥಾಯಿಸ್ 24ಕ್ಕೆ3) ಹಾಗೂ 51 ಓವರ್‌ಗಳಲ್ಲಿ 8 ವಿಕೆಟ್‌ಗೆ 111 (ಜೆ.ಸುಚಿತ್ 20ಕ್ಕೆ2, ಸಿನಾನ್ ಅಬ್ದುಲ್ ಖಾದೀರ್ 30ಕ್ಕೆ2). ಫಲಿತಾಂಶ: ಪಂದ್ಯ ಡ್ರಾ.ಬೆಂಗಳೂರು ನಗರ ಇಲೆವೆನ್: ಮೊದಲ ಇನಿಂಗ್ಸ್ 67.5 ಓವರ್‌ಗಳಲ್ಲಿ 215; ರಾಯಚೂರು ವಲಯ: ಮೊದಲ ಇನಿಂಗ್ಸ್ 53.5 ಓವರ್‌ಗಳಲ್ಲಿ 94 (ಹರೀಶ್ ಕುಮಾರ್ 34ಕ್ಕೆ3, ಐ.ಜಿ.ಅನಿಲ್ 17ಕ್ಕೆ5, ಸಂದೇಶ್ ಸತೀಶ್ 12ಕ್ಕೆ2) ಹಾಗೂ 49.5 ಓವರ್‌ಗಳಲ್ಲಿ175 (ರಾಜ್ ಕುಮಾರ್ 49, ಅಬ್ದುಲ್ ನೂಮನ್ 48; ವಿಶ್ವನಾಥ್ 18ಕ್ಕೆ2, ಹರೀಶ್ ಕುಮಾರ್ 35ಕ್ಕೆ2, ಐ.ಜಿ.ಅನಿಲ್ 60ಕ್ಕೆ3). ಫಲಿತಾಂಶ: ಬೆಂಗಳೂರು ನಗರ ಇಲೆವೆನ್‌ಗೆ ಇನಿಂಗ್ಸ್ ಹಾಗೂ 46 ರನ್‌ಗಳ ಜಯ.ಉಪಾಧ್ಯಕ್ಷರ ಇಲೆವೆನ್: ಮೊದಲ ಇನಿಂಗ್ಸ್ 90 ಓವರ್‌ಗಳಲ್ಲಿ 347 ಹಾಗೂ 0.5 ಓವರ್‌ಗಳಲ್ಲಿ ವಿಕೆಟ ನಷ್ಟವಿಲ್ಲದೇ 12. ಧಾರವಾಡ ವಲಯ: ಮೊದಲ ಇನಿಂಗ್ಸ್ 56.1 ಓವರ್‌ಗಳಲ್ಲಿ 204 ಹಾಗೂ 61.4 ಓವರ್‌ಗಳಲ್ಲಿ 153 (ಶಿಶಿರ್ ಭವಾನಿ 61; ಅಬ್ರಾರ್ ಕಾಜಿ 34ಕ್ಕೆ5): ಫಲಿತಾಂಶ: ಉಪಾಧ್ಯಕ್ಷರ ಇಲೆವೆನ್‌ಗೆ 10 ವಿಕೆಟ್ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry