ಗುರುವಾರ , ನವೆಂಬರ್ 14, 2019
22 °C

ಡ್ರೋನ್ ದಾಳಿ: ಇಬ್ಬರು ಉಗ್ರರ ಸಾವು

Published:
Updated:

ಇಸ್ಲಾಮಾಬಾದ್ (ಪಿಟಿಐ):  ಶಂಕಿತ ಭಯೋತ್ಪಾದಕರ ಮೇಲೆ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ ಇಬ್ಬರು ಉಗ್ರರು ಹತರಾಗಿರುವ ಘಟನೆ ಪಾಕಿಸ್ತಾನದ ವಾಯವ್ಯ ಭಾಗದಲ್ಲಿ ನಡೆದಿದೆ.ಇಲ್ಲಿನ ದವಾರ್ ಮುಸಾಕಿ ತೆಹಸಿಲ್ ಮಿರ್ ಅಲಿ ಗ್ರಾಮದಲ್ಲಿ ದಾಳಿ ನಡೆದಿದೆ. ದ್ವಿಚಕ್ರ ವಾಹನ ಮತ್ತು ಮನೆಯೊಂದರ ಕಾಂಪೌಂಡ್‌ನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)