ತಂಡಕ್ಕೆ ಮರಳಿದ ಉತ್ತಪ್ಪ, ಬಿನ್ನಿ ಅಲಭ್ಯ

7

ತಂಡಕ್ಕೆ ಮರಳಿದ ಉತ್ತಪ್ಪ, ಬಿನ್ನಿ ಅಲಭ್ಯ

Published:
Updated:

ಬೆಂಗಳೂರು: ಉತ್ತರ ಪ್ರದೇಶ ಎದುರಿನ ರಣಜಿ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಗಾಯಗೊಂಡಿದ್ದ ರಾಬಿನ್‌ ಉತ್ತಪ್ಪ ತಂಡಕ್ಕೆ ಮರಳಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿರುವ ಸ್ಟುವರ್ಟ್‌ ಬಿನ್ನಿ ಅಲಭ್ಯರಾಗಿದ್ದಾರೆ.ತಂಡ ಇಂತಿದೆ: ವಿನಯ್‌ ಕುಮಾರ್‌ (ನಾಯಕ), ಸಿ.ಎಂ. ಗೌತಮ್‌, ರಾಬಿನ್‌ ಉತ್ತಪ್ಪ, ಕೆ.ಎಲ್‌. ರಾಹುಲ್‌, ಮನೀಷ್‌ ಪಾಂಡೆ, ಕರುಣ್‌ ನಾಯರ್‌, ಆರ್‌. ಸಮರ್ಥ್‌, ಶ್ರೇಯಸ್‌ ಗೋಪಾಲ್‌, ರೋನಿತ್‌ ಮೋರೆ, ಅಭಿಮನ್ಯು ಮಿಥುನ್‌, ಎಚ್‌.ಎಸ್‌. ಶರತ್‌, ಅಬ್ರಾರ್ ಖಾಜಿ, ಗಣೇಶ್‌ ಸತೀಶ್‌, ಅಮಿತ್‌ ವರ್ಮ ಮತ್ತು ಕೆ.ಪಿ. ಅಪ್ಪಣ್ಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry