ತಂಡ ಮುನ್ನಡೆಸಲಿರುವ ಪಾಂಟಿಂಗ್

7

ತಂಡ ಮುನ್ನಡೆಸಲಿರುವ ಪಾಂಟಿಂಗ್

Published:
Updated:

ಸಿಡ್ನಿ (ಪಿಟಿಐ): ನಾಯಕ ಮೈಕಲ್ ಕ್ಲಾರ್ಕ್ ಗಾಯಗೊಂಡಿರುವ ಕಾರಣ ಶ್ರೀಲಂಕಾ ವಿರುದ್ಧ ಶುಕ್ರವಾರ ನಡೆಯಲಿರುವ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಾಜಿ ನಾಯಕ ರಿಕಿ ಪಾಂಟಿಂಗ್ ಮುನ್ನಡೆಸಲಿದ್ದಾರೆ. ಭಾನುವಾರ ಭಾರತ ವಿರುದ್ಧ ನಡೆದ ಪಂದ್ಯದಲ್ಲಿ ಕ್ಲಾರ್ಕ್ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ತಂಡ ಇಂತಿದೆ: ಮೈಕಲ್ ಕ್ಲಾರ್ಕ್ (ನಾಯಕ), ರಿಕಿ ಪಾಂಟಿಂಗ್ (ನಾಯಕ; ಲಂಕಾ ವಿರುದ್ಧದ ಶುಕ್ರವಾರ ಪಂದ್ಯಕ್ಕೆ ಮಾತ್ರ), ಡೇವಿಡ್ ವಾರ್ನರ್, ಮ್ಯಾಥ್ಯೂ ವೇಡ್, ಡೇನಿಯಲ್ ಕ್ರಿಸ್ಟಿಯಾನ್, ಕ್ಸೇವಿಯರ್ ಡೋಹರ್ತಿ, ಪೀಟರ್  ಫಾರೆಸ್ಟ್, ಬೆನ್ ಹಿಲ್ಫೆನ್ಹಾಸ್, ಮೈಕ್ ಹಸ್ಸಿ, ಡೇವಿಡ್ ಹಸ್ಸಿ, ಮಿಷೆಲ್ ಸ್ಟಾರ್ಕ್, ಕ್ಲಿಂಟ್ ಮೆಕ್‌ಕೇ, ಬ್ರೆಟ್ ಲೀ ಹಾಗೂ ಮಿಷೆಲ್ ಮಾರ್ಷ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry