ಭಾನುವಾರ, ಏಪ್ರಿಲ್ 11, 2021
26 °C

ತಂತ್ರಾಂಶಗಳ ಮಾರಾಟ; `ಆರ್ಕ್‌ಪ್ಲಾನ್' ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜಿನೆಸ್ ಇಂಟೆಲಿಜೆನ್ಸ್ (ಬಿಐ) ಸಾಫ್ಟ್‌ವೇರ್ ಬಳಕೆದಾರರ ಕುರಿತು ಇತ್ತೀಚೆಗೆ ನಡೆಸಿದ `ಬಿಐ ಸಮೀಕ್ಷೆ'ಯಲ್ಲಿ ತಂತ್ರಾಂಶಗಳ ಮಾರಾಟ ಕ್ಷೇತ್ರದಲ್ಲಿ ಜರ್ಮನಿಯ `ಆರ್ಕ್‌ಪ್ಲಾನ್' ಕಂಪೆನಿ ಉತ್ತಮ ಸಾಧನೆ ತೋರಿದೆ ಎಂದು `ಬಿಜಿನೆಸ್ ಅಪ್ಲಿಕೇಷನ್ ರಿಸರ್ಚ್ ಸೆಂಟರ್'(ಬಿಎಆರ್‌ಸಿ) ಹೇಳಿದೆ.

ಸ್ಟೇಬಲ್ ಕೋರ್, ಆರ್ಕ್‌ಪ್ಲಾನ್ ಎಂಟರ್‌ಪ್ರೈಸ್ ತಂತ್ರಾಂಶ ಅಭಿವೃದ್ಧಿಗೆಹಲವು ವರ್ಷ ಶ್ರಮಿಸಲಾಗಿದೆ. ಲಾರ್ಜ್ ಎಂಟರ್‌ಪ್ರೈಸ್ ರಿಪೋರ್ಟಿಂಗ್, ಪ್ರಾಜೆಕ್ಟ್ ವೆಂಡರ್ಸ್ ವಹಿವಾಟಿನಲ್ಲಿ ಸಂಸ್ಥೆ 1ನೇ ಸ್ಥಾನದಲ್ಲಿದೆ. ಕ್ಲೌಡ್ ಬಿಐ, ಮೊಬೈಲ್ ಬಿಐ ತಂತ್ರಾಂಶ ಅಭಿವೃದ್ಧಿಸಾಧನೆ ಮೆಚ್ಚುಗೆ ಗಳಿಸಿದೆ ಎಂದು ಆರ್ಕ್‌ಪ್ಲಾನ್ ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.