ತಂಬಾಕು ವಿರುದ್ಧದ ಪ್ರಚಾರಕ್ಕೆ ಶಾನ್

7

ತಂಬಾಕು ವಿರುದ್ಧದ ಪ್ರಚಾರಕ್ಕೆ ಶಾನ್

Published:
Updated:

ನವದೆಹಲಿ(ಪಿಟಿಐ): ಬಾಲಿವುಡ್‌ನ ಜನಪ್ರಿಯ ಹಿನ್ನಲೆ ಗಾಯಕ ಶಾನ್ `ತಂಬಾಕು ವಿರೋಧಿ ಹೋರಾಟ~ದ ರಾಯಭಾರಿ ಹೊಣೆಗಾರಿಕೆಯನ್ನು ಗುರುವಾರ ವಹಿಸಿಕೊಂಡಿದ್ದಾರೆ.

ಯುವಕರು ಧೂಮಪಾನ ಸೇವನೆಯಿಂದ ದೂರವಿರುವಂತೆ ಮಾಡಲು `ಲೈಫ್ ಸೆ ಪಂಗಾ ಮತ್ ಲೆ ಯಾರ್~ ಎಂಬ ದೃಶ್ಯ ಸಂಗೀತವನ್ನು ಅವರು ರಚಿಸಿದ್ದಾರೆ.

ಸುಮಾರು ನಾಲ್ಕು ನಿಮಿಷಗಳ ಕಾಲದ ಈ ಹಾಡು ಇನ್ನು ಮುಂದೆ ಎಲ್ಲ ಸಂಗೀತ ವಾಹಿನಿಗಳಲ್ಲಿಯೂ ಪ್ರಸಾರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry