ತಗ್ಗಿದ ಬೇಡಿಕೆ: ಆರ್‌ಟಿಪಿಎಸ್‌ 2 ಘಟಕ ಬಂದ್‌

7

ತಗ್ಗಿದ ಬೇಡಿಕೆ: ಆರ್‌ಟಿಪಿಎಸ್‌ 2 ಘಟಕ ಬಂದ್‌

Published:
Updated:

ರಾಯಚೂರು: ವಿದ್ಯುತ್‌ ಬೇಡಿಕೆ ಪ್ರಮಾಣ ಕಡಿಮೆಯಾಗಿರುವ ಕಾರಣ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್‌) 5 ಘಟಕಗಳ ಪೈಕಿ ಎರಡರಲ್ಲಿ  ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.2 ಮತ್ತು 7ನೇ ಘಟಕ ಬಂದ್‌ ಮಾಡಲಾಗಿದೆ. 3,4,5 ನೇ ಘಟಕಗಳಿಂದ 530 ಮೆಗಾವಾಟ್‌ ವಿದ್ಯುತ್ ಉತ್ಪಾದನೆ ಆಗುತ್ತಿದೆ. 1, 6, 8 ನೇ ಘಟಕಗಳಲ್ಲಿ ದುರಸ್ತಿ ನಡೆದಿದೆ ಎಂದು ಆರ್‌ಟಿಪಿಎಸ್‌ ಕಾರ್ಯ ನಿರ್ವಾಹಕ ನಿರ್ದೇಶಕ ವೇಣುಗೋಪಾಲ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry