ತತ್ಪ್ರಣಮಾಮಿ ಸದಾಶಿವ ಲಿಂಗಂ

7

ತತ್ಪ್ರಣಮಾಮಿ ಸದಾಶಿವ ಲಿಂಗಂ

Published:
Updated:

ಸೃಷ್ಟಿಕರ್ತ ಶಿವನನ್ನು ಧೇನಿಸುತ್ತ, ನಮ್ಮಳಗಿನ ಶಿವನನ್ನು ಜಾಗೃತಗೊಳಿಸುತ್ತ ಬೆಂಗಳೂರಿಗರು ಸೋಮವಾರ ಶಿವ ದೇವಳಗಳಿಗೆ ಭೇಟಿ ನೀಡಿದರು. ನಗರದ ಗವಿಗಂಗಾಧರೇಶ್ವರ, ವಸಂತನಗರದಲ್ಲಿರುವ ಸಂಪಂಗಿ ರಾಮಮಂದಿರ, ಕಾಡು ಮಲ್ಲೇಶ್ವರ ಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರು.

 

ಮನದೊಳಗಣ ಕೊಳೆಯನ್ನು ಗುಡಿಸುತ್ತ, ಗುಡಿ-ಸುತ್ತ ದರ್ಶನಕ್ಕಾಗಿ ಕಾದರು. ಹಾಲಾಹಲದ ಸಮಯದಲ್ಲಿ ಹಾಲಿನಭಿಷೇಕ ಮಾಡುತ್ತ ನೀಲಕಂಠನಾದ ಪರಶಿವನಿಗೆ ತಮ್ಮ ಭಕ್ತಿ ಸೇವೆ ಸಮರ್ಪಿಸಿದರು. ಶಿವರಾತ್ರಿಯ ಪೂಜೆ, ಉಪವಾಸ, ಜಾಗರಣೆಯೊಂದಿಗೆ ಭಕ್ತಿಪ್ರಿಯ ಶಿವನಿಗೆ ನಮಿಸಿದರು.

ಚಿತ್ರಗಳು: ಎಸ್.ಕೆ.ದಿನೇಶ್, ವಿಶ್ವನಾಥ ಸುವರ್ಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry