ತಮಿಳುನಾಡಿಗೆ ಹೆಚ್ಚು ನೀರು

7

ತಮಿಳುನಾಡಿಗೆ ಹೆಚ್ಚು ನೀರು

Published:
Updated:

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟಿನ ಹೊರಹರಿವನ್ನು 8,580 ಕ್ಯೂಸೆಕ್‌ನಿಂದ 11,704 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ.ತಮಿಳುನಾಡಿಗೆ ಈ ಹಿಂದೆ 3,301 ಕ್ಯೂಸೆಕ್ ನೀರು ಹರಿದು ಹೋಗುತ್ತಿತ್ತು, ಗುರುವಾರದಿಂದ ಅದರ ಪ್ರಮಾಣವು 6,405 ಕ್ಯೂಸೆಕ್‌ಗೆ ಹೆಚ್ಚಾಗಿದೆ.ಈ ವಿಷಯ ತಿಳಿಯುತ್ತಿದ್ದಂತೆಯೇ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸರದಿ ಉಪವಾಸ ಮಾಡುತ್ತಿದ್ದ ಜಿ. ಮಾದೇಗೌಡ ಸೇರಿದಂತೆ ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು. ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry