ತಮಿಳುನಾಡು: ನಾಲ್ಕು ದೋಣಿಗಳಿಗೆ ಹಾನಿ

7

ತಮಿಳುನಾಡು: ನಾಲ್ಕು ದೋಣಿಗಳಿಗೆ ಹಾನಿ

Published:
Updated:

ರಾಮೇಶ್ವರ (ಪಿಟಿಐ): ಧನುಷ್ಕೋಟಿ ಸಮುದ್ರ ತೀರದ ಬಳಿ ಮೀನು ಹಿಡಿಯುತ್ತಿದ್ದ ತಮಿಳುನಾಡಿನ ಮೀನುಗಾರರ ದೋಣಿ ಮೇಲೆ ಶ್ರೀಲಂಕಾ ನೌಕಪಡೆಯು ಭಾನುವಾರ ದಾಳಿ ಮಾಡಿ ನಾಲ್ವರು ಮೀನುಗಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  ಈ ಘಟನೆಯಿಂದ ಸ್ಥಳೀಯ ಮೀನುಗಾರರ 6 ದೋಣಿ ಮತ್ತು ಬಲೆಗಳಿಗೆ ಹಾನಿಯಾಗಿವೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ  ತ್ಯಾಗರಾಜನ್ ತಿಳಿಸಿದ್ದಾರೆ.  ಶ್ರೀಲಂಕಾ ನೌಕಾಪಡೆ ದಾಳಿಯಿಂದ ಮೀನುಗಾರರು ಹಿಂತಿರುಗಿ ಬರಲು ಸಾಧ್ಯವಾಗಿಲ್ಲ. ಅವರ ರಕ್ಷಣೆಗೆ ರಕ್ಷಣಾ ಪಡೆಯನ್ನು ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry