ತಮಿಳುನಾಡು ಪಠ್ಯಪುಸ್ತಕ ವಿವಾದ: ತಜ್ಞರಿಂದ ಪರಿಶೀಲನೆ

ಗುರುವಾರ , ಜೂಲೈ 18, 2019
26 °C

ತಮಿಳುನಾಡು ಪಠ್ಯಪುಸ್ತಕ ವಿವಾದ: ತಜ್ಞರಿಂದ ಪರಿಶೀಲನೆ

Published:
Updated:

ನವದೆಹಲಿ (ಪಿಟಿಐ): ತಮಿಳುನಾಡಿನಲ್ಲಿ ಪಠ್ಯಪುಸ್ತಕಗಳ ವಿವಾದದ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಮಂಗಳವಾರ ತಜ್ಞರ ಸಮಿತಿಗೆ ಸೂಚಿಸಿದೆ.ತಮಿಳುನಾಡಿನಲ್ಲಿ 2 ಕೋಟಿ ಮಕ್ಕಳು ಅಭ್ಯಸಿಸುವ ಪಠ್ಯಕ್ರಮ/ಪಠ್ಯಪುಸ್ತಕಗಳಲ್ಲಿ ಡಿಎಂಕೆಯನ್ನು ವಿಶೇಷವಾಗಿ ಸಂಸದೆ ಕನಿಮೋಳಿಯನ್ನು ಗುಣಗಾನ ಮಾಡಿದ್ದು ಈ ಪಠ್ಯಕ್ರಮ ಬದಲಾಯಿಸಲು ಅನುಮತಿ ನೀಡುವಂತೆ ತಮಿಳುನಾಡು ಸರ್ಕಾರ ಕೋರಿದೆ.ಶಾಲಾ ಶಿಕ್ಷಣ ಕಾಯಿದೆಯ ತಮಿಳುನಾಡು ಸಮವಸ್ತ್ರ ವ್ಯವಸ್ಥೆ ಜಾರಿಯನ್ನು ಮುಂದುವರಿಸುವಂತೆ ಸೂಚಿಸಿದ್ದ ಮದ್ರಾಸ್ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ  ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry